ಆಸ್ಪತ್ರೆಗೆ ಐಯಾಮೆ ಡಿಸ್ಕೋ ಡಾನ್ಸರ್ ಮಿಥುನ್ ಚಕ್ರವರ್ತಿ

ಸಜಿದ್ ನಡಿಯಾವಾಲಾ ಮತ್ತು ಸಜಿದ್ ಖಾನ್ ನಿರ್ಮಾಣದ 'ಹೌಸ್‌ಫುಲ್ 2' ಚಿತ್ರದಲ್ಲಿ ಮಿಥುನ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಲಂಡನ್‌ನಲ್ಲಿ ನಡೆಯುತ್ತಿದೆ. ಚಿತ್ರತಂಡ ಲಂಡನ್‌ನ ಪೀಟರ್‌ಬೋರಗ್ ಹೋಟೆಲ್‌ನಲ್ಲಿ ಉಳಿದುಕೊಂಡಿದೆ.
ಮಿಥುನ್‌ಗೆ ಮೊದಲೆ ಉದರ ತೊಂದರೆ. ಹೋಟೆಲ್‌ನಲ್ಲಿ ಅವರಿಗೆ ವಿಶೇಷ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಆದರೂ ಏನೇ ಹೆಚ್ಚು ಕಡಿಮೆ ಆಗಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲಗಳ ಪ್ರಕಾರ ಮಿಥುನ್‌ಗೆ ಗಾಬರಿಪಡುವಂತಹದ್ದೇನು ಆಗಿಲ್ಲವಂತೆ. (ಏಜೆನ್ಸೀಸ್)
English summary
Disco Dancer fame Mithun Chakraborty was recently admitted to a hospital on London citing stomach ailments. The actor was shooting for Sajid Nadiadwala and Sajid Khan’s upcoming film 'Houseful 2'.


Click it and Unblock the Notifications