»   » ಸುದೀಪ್ ಅಭಿನಯದ ಫೂಂಕ್ ಚಿತ್ರದ ಟ್ರೇಲರ್

ಸುದೀಪ್ ಅಭಿನಯದ ಫೂಂಕ್ ಚಿತ್ರದ ಟ್ರೇಲರ್

Posted By:
Subscribe to Filmibeat Kannada

ಕನ್ನಡದ ಸುದೀಪ್ ನಾಯಕರಾಗಿ ಅಭಿನಯಿಸುತ್ತಿರುವ, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಹೊಸ ಚಿತ್ರ ಫೂಂಕ್ ಆಗಸ್ಟ್ 22 ಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ವಾಮಾಚಾರ, ಮಾಟ, ಮಂತ್ರದ ಕುರಿತಾದ ಈ ಚಿತ್ರ ಒಂದು ಪ್ರಾಯೋಗಿಕ ಪ್ರಯತ್ನ. ಹಾಗಾಗಿ ಈ ಚಿತ್ರತಂಡದಲ್ಲಿ ಬಹಳಷ್ಟು ಹೊಸ ಮುಖಗಳನ್ನು ಹಾಕಿಕೊಂಡಿದ್ದೇನೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಈ ಚಿತ್ರದ ಮುನ್ನೋಟ ಇಲ್ಲಿದೆ ನೋಡಿ

(ದಟ್ಸ್ ಜಾಲಿವುಡ್)

ರಾಮ್ ಗೋಪಾಲ್ ವರ್ಮ ಚಿತ್ರದಲ್ಲಿ ಸುದೀಪ್
ವರ್ಮಾರ ಹೊಸ ಬೇಟೆ ಅಮೃತಾ ಖಾನ್ವಿಲ್ಕರ್
ಸುದೀಪ್‌ ದ್ವಿಪಾತ್ರದ ಮತ್ತೊಂದು ಚಿತ್ರ 'ವೀರ ಮದಕರಿ'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada