ವೀಣಾ ಮಲಿಕ್ ಮತ್ತೊಂದು ನಂಗಾ ಫೋಟೊ ಲೀಕ್
ಪಾಕಿಸ್ತಾನಿ ಸೆಕ್ಸಿ ತಾರೆ ವೀಣಾ ಮಲಿಕ್ ಮತ್ತೊಂದು ನಗ್ನ ಫೋಟೋ ಪಡ್ಡೆಗಳ ಹೃದಯದಲ್ಲಿ ಹೊಸ ಕಂಪನಗಳನ್ನು ಹುಟ್ಟಿಸಿದೆ. ಎಫ್‌ಎಚ್‌ಎಂ ಡಿಸೆಂಬರ್ ಸಂಚಿಕೆಯ ಮುಖಪುಟದಲ್ಲಿ ವೀಣಾ ನಗ್ನ ಫೋಟೋ ರಾರಾಜಿಸುತ್ತಿತ್ತು. ಈಗ ಮತ್ತೊಂದು ಅರೆನಗ್ನ ಫೋಟೋ ಹರಿದಾಡುತ್ತಿದೆ.
ಎಫ್‌ಎಚ್‌ಎಂನಲ್ಲಿ ವೀಣಾ ನಗ್ನ ಚಿತ್ರ ಪ್ರಕಟವಾಗಿದ್ದೇ ತಡ ಆಕೆ ಅದು ನಾನಲ್ಲ. ನನ್ನ ಚಿತ್ರವನ್ನು ಮಾರ್ಫ್ ಮಾಡಲಾಗಿದೆ ಎಂದಿದ್ದರು. ಈ ಸಂಬಂಧ ನಿಯತಕಾಲಿಕೆ ವಿರುದ್ಧ ರು.10 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಹೇಳಿದ್ದರು.
ವೀಣಾ ಹೀಗೆ ಹೇಳಿರುವ ಬೆನ್ನಲ್ಲೇ ಆಕೆಯ ಮತ್ತೊಂದು ನಗ್ನ ಫೋಟೋ ಲೀಕ್ ಆಗಿದೆ. ಅದೂ ಎಫ್‌ಎಚ್‌ಎಂ ಮ್ಯಾಗಜಿನ್‌ನ ಮುಖಪುಟದಲ್ಲಿ ಪ್ರಕಟವಾಗಿರುವುದು ವಿಶೇಷ. ವೀಣಾ ಅವರ ಅಸಲಿ ಫೋಟೋ ಯಾವುದೋ ನಕಲಿ ಯಾವುದೋ ಒಂದೂ ಗೊತ್ತಾಗದಂತಾಗಿದೆ. ಒಟ್ಟಿನಲ್ಲಿ ಪಡ್ಡೆಗಳ ಎರಡೂ ಕಣ್ಣುಗಳಿಗೆ ಸಖತ್ ಹಬ್ಬ ಅಷ್ಟೇ. (ಏಜೆನ್ಸೀಸ್)
More from Filmibeat
English summary
Another topless picture of actress Veena Malik is circulating on the internet. Earlier, the men’s magazine FHM India had released her naked photo on its cover page, which Veena Malik claimed that it was morphed. The new cover of FHM's December issue features her semi-nude pose.


Click it and Unblock the Notifications











