ಬಾಕ್ಸ್ ಆಫೀಸ್ ನಲ್ಲಿ 'ದಿ ಡರ್ಟಿ ಪಿಕ್ಚರ್' ಊ ಲಾ ಲಾ

ವಿದ್ಯಬಾಲನ್ ಪ್ರಧಾನ ಭೂಮಿಕೆಯಲ್ಲಿರುವ ದಿ ಡರ್ಟಿ ಪಿಕ್ಚರ್ ಗಳಿಗೆ ಸೂಪರ್ ಆಗಿದೆ. ಈ ಚಿತ್ರ ಮೊದಲ ಮೂರು ದಿನಗಳಲ್ಲಿಯೇ ರು. 32.7 ಕೋಟಿ ಗಳಿಸಿದೆ. ಭಾರತದಲ್ಲಿ ಒಟ್ಟು 1766 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ, ವಿದೇಶದಲ್ಲಿ 120 ಥಿಯೇಟರ್ ಗಳಲ್ಲಿ ಕೂಡ ಬಿಡುಗಡೆಯಾಗಿದೆ. ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಮೊದಲ ದಿನ, ಶುಕ್ರವಾರ ರು. 9.54 ಕೋಟಿ, ಶನಿವಾರ ರು. 1.78 ಕೋಟಿ, ಭಾನುವಾರ ರು. 12.38 ಕೋಟಿ, ಹೀಗೆ ಭರ್ಜರಿ ಒಟ್ಟೂ ರು. 32.7 ಕೋಟಿ ಗಳಿಕೆ ದಾಖಲಿಸಿದೆ. ಸೌತ್ ಇಂಡಿಯಾದಿಂದಲೇ ರು. 1 ಕೋಟಿಗೂ ಮೀರಿ ಆದಾಯ ಬಂದಿರುವುದು ಆಶ್ಚರ್ಯಪಡುವಂತಿದೆ. ದಕ್ಷಿಣಭಾರತದ ನಟಿ ಸಿಲ್ಕ್ ಸ್ಮಿತಾ ನಿಜಜೀವನವನ್ನಾಧರಿಸಿ ತಯಾರಿಸಿದ ಚಿತ್ರ ಈ ಡರ್ಟಿ ಪಿಕ್ಚರ್.

ಬಾಲಿವುಡ್ ನಲ್ಲಿ ಈ ಮೊದಲು ಯಾವುದೇ ನಟಿಯೊಬ್ಬಳ ಚಿತ್ರಕ್ಕೆ ಈ ಮಟ್ಟದ ಓಪನಿಂಗ್ ದೊರೆತಿರಲಿಲ್ಲ. ಈ ವಾರದ ಟಾಪ್ 5 ಚಿತ್ರಗಳ ಪಟ್ಟಿ ಹೀಗಿದೆ. ದಿ ಡರ್ಟಿ ಪಿಕ್ಚರ್- ಮೊದಲ ಸ್ಥಾನ, ದೇಸಿಬಾಯ್ಸ್- ಎರಡು, ರಾಕ್ ಸ್ಟಾರ್- ಮೂರು, ಐ ಆಮ್ ಸಿಂಗ್- ನಾಲ್ಕು, ಹಾಗೂ ಲ್ಯಾಂಡ್ ಗೋಲ್ಡ್ ವುಮೆನ್ ಐದನೇ ಸ್ಥಾನದಲ್ಲಿದೆ. (ಏಜೆನ್ಸೀಸ್)

More from Filmibeat

English summary
Bollywood movie The Dirty Picture has beaten the record of film Desi Boyz which had collected Rs. 32.7 crore at the Total Box Office on the first 3 day of its release. Vidya Balan starrer The Dirty Picture has raked in Rs 10 crore at the collection centers on the opening day itself. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X