ಯುವಿ ಬ್ಯಾಟಿಂಗ್‌ಗೆ ಕ್ಲೀನ್ ಬೋಲ್ಡ್ ಆದ ಬೆಡಗಿಯರು

By Rajendra

ಭಾರತ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡ ಬಳಿಕ ಯುವರಾಜ್ ಸಿಂಗ್ "ಭೂಮಿ ಮೇಲೆ ನಾನಿಲ್ಲ ಮನಸು ಕೈಗೆ ಸಿಗ್ತಿಲ್ಲ" ಎಂದು ನಮ್ಮ ಲೂಸ್ ಮಾದ ಅಲಿಯಾಸ್ ಯೋಗೀಶ್ ತರಹ ಆಡಲು ಶುರು ಮಾಡಿದ್ದರು. ಈಗ ಅವರು ಭೂಮಿಗೆ ಇಳಿದಿದ್ದು ಬಾಲಿವುಡ್ ಬೆಡಗಿಯರ ಜೊತೆ ಮೋಜು ಮಸ್ತಿ ಮಾಡಿದ್ದಾರೆ.

ಕ್ರಿಕೆಟ್ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಆಡಿದಅದ್ಭುತ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು. ವಿಶ್ವಕಪ್ ಅಂತಿಮ ಹಣಾಹಣಿಗೆ ಕೆಲವು ಬಾಲಿವುಡ್ ತಾರೆಗಳನ್ನು ಯುವಿ ಆಹ್ವಾನಿಸಿದ್ದರು. ಅವರಲ್ಲಿ ಪ್ರಮುಖವಾಗಿ ಅಮೀಶಾ ಪಟೇಲ್ ಫೈನಲ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.

ಅದಾದ ಬಳಿಕ ಅಂದು ರಾತ್ರಿಯೇ ಯುವಿ ಬಾಲಿವುಡ್ ತಾರೆಗಳೊಂದಿಗೆ ಭರ್ಜರಿ ಪಾರ್ಟಿ ಆಚರಿಸಿಕೊಂಡು ಸಂಭ್ರಮಿಸಿದ್ದರು. ಅಮೀಶಾ ಪಟೇಲ್ ಜೊತೆ ನೇಹಾ ದುಪಿಯಾ ಕೂಡ ಕೈಜೋಡಿಸಿದ್ದರು ಎನ್ನುತ್ತವೆ ಬಾಲಿವುಡ್ ಮೂಲಗಳು. ಯುವಿ ಆಟಕ್ಕೆ ಕೇವಲ ಕ್ರಿಕೆಟ್ ಅಭಿಮಾನಿಗಳಷ್ಟೆ ಅಲ್ಲ ಹುಡುಗಿಯರು ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ!

More from Filmibeat

English summary
When Yuvraj Singh said tonights gonna be a good night after beating Sri Lanka at the cricket World Cup final match, he did not say for nothing. He lived up to his words by partying with Ameesha Patel and Neha Dhupia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X