For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ ಅಪೂರ್ವ ಚೆಲುವು ಅನಾವರಣ

  By Rajendra
  |

  ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತೊಮ್ಮೆ ತಮ್ಮ ಹಳೆಯ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಅವರು ಯಾವುದೇ ಚಿತ್ರಕ್ಕಾಗಿ ಅಲ್ಲ. ಸೌಂದರ್ಯವರ್ಧಕ ಲೋರೆಲ್ ಜಾಹೀರಾತಿನಲ್ಲಿ ಕಣ್ಮನ ಸೆಳೆಯಲಿದ್ದಾರೆ.

  ಕಮರ್ಷಿಯಲ್ ಜಾಹೀರಾತಿನಲ್ಲಿ ಐಶ್ವರ್ಯ ರೈ ಹಿಂದೆಂದೂ ಕಂಡರಿಯದಂತಹ ಹಾಟ್ ಮತ್ತು ಸೆಕ್ಸಿಯಾಗಿ ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು. ತುಂಡು ಬಟ್ಟೆ ತೊಟ್ಟು ಕಾಲ ಮೇಲೆ ಕಾಲು ಹಾಕಿದ ಭಂಗಿಯಲ್ಲಿ ಐಶು ಚಿತ್ರ ಸಖತ್ ಹಾಟ್ ಆಗಿ ಮೂಡಿಬಂದಿದೆಯಂತೆ.

  ಐಶ್ವರ್ಯ ರೈ ಅವರ ಹೊಸ ಅವತಾರವನ್ನು ಕಣ್ತುಂಬಿಸಿಕೊಳ್ಳಲು ಆಕೆಯ ಅಭಿಮಾನಿಗಳು ಕಾತುರದಿಂಡ ನಿರೀಕ್ಷಿಸುವಂತಾಗಿದೆ. ಒಟ್ಟಿನಲ್ಲಿ ಹಾಟ್ ಮತ್ತು ಸ್ಪೈಸಿ ಜಾಹೀರಾತಿಗಾಗಿ ಪಡ್ಡೆಗಳೂ ನಿರೀಕ್ಷಿಸುವಂತಾಗಿದೆ. (ಏಜೆನ್ಸೀಸ್)

  English summary
  Former Miss World Aishwarya Rai Bachchan is not just a pretty face. She is a terrific actress, a wonderful bahu and a devoted wife. And she has lots of oomph too. The latest we hear is that she has exposed her seductive look in the new L’Oreal commercial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X