For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಗೋವಿಂದ ಮಾಡಿದ ತಪ್ಪು ರಾಜಕೀಯ

  |

  ಬಾಲಿವುಡ್ ನಟ, ಕಾಮಿಡಿ ಸ್ಟಾರ್ ಗೋವಿಂದ ತುಂಬಾ ದಿನಗಳ ನಂತರ ಸತ್ಯವೊಂದನ್ನು ಬಾಯಿ ಬಟ್ಟಿದ್ದಾರೆ. ಆ ಸತ್ಯ ಮೂರು ಲೋಕಕ್ಕೂ ಗೊತ್ತಿದ್ದದ್ದೇ ಆದರೂ ಅದು ಅವರ ಬಾಯಿಂದ ಬಂದಿದ್ದು ಹೊಸ ವಿಷಯ. ಅದೇನಪ್ಪಾ ಅಂದ್ರೆ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಮರಳಿದ್ದು.

  ಗೋವಿಂದ, ಬಾಲಿವುಡ್ ನಲ್ಲಿ ಒಳ್ಳೆಯ ಬೇಡಿಕೆಯಲ್ಲಿದ್ದ ಕಾಲ. ಅದೇನು ಸ್ಪೂರ್ತಿ ಬಂತೋ ಯಾವನಿಗೊತ್ತು? ಚುನಾವಣೆಗೆ ನಿಂತೇ ಬಿಟ್ಟ. ಗೆದ್ದು ಸಂಸದನೂ ಆದ. ಆದರೆ ಕ್ಯಾಮೆರಾ ಮುಂದೆ ನಿಂತ ಅನುಭವ ಅಲ್ಲಿ ಯಾವುದಕ್ಕೂ ಪ್ರಯೋಜನ ಆಗಲಿಲ್ಲ. ಈ ಕಡೆ ಬಾಲಿವುಡ್ ನಲ್ಲಿ ಅವಕಾಶ ಕಳೆದುಕೊಂಡ. ಆ ಕಡೆ ರಾಜಕೀಯ ಮಾಡಲು ತಿಳಿಯಲಿಲ್ಲ.

  ಅದ್ಯಾವ ಘಳಿಗೆಯಲ್ಲಿ ಜ್ಞಾನೋದಯವಾಯಿತೋ ರಾಜಕೀಯದ ಸಹವಾಸ ಬಿಟ್ಟು ಬಾಲಿವುಡ್ ಗೆ ಮರಳಿ ಬಂದ ಗೋವಿಂದ. ಈಗ ಮತ್ತೆ ಅವಕಾಶಗಳು ಗೋವಿಂದನ ಬೆನ್ನು ಹತ್ತಿವೆ. ಇಷ್ಟು ದಿನ ಮನಸ್ಸಿನಲ್ಲೇ ಬಚ್ಚಿಟ್ಟಿದ್ದ ಸಂಗತಿಯನ್ನು ಗೋವಿಂದ ಈಗ ಬಚ್ಚಿಟ್ಟಿದ್ದಾರೆ ಅಷ್ಟೇ! ಆದ್ರೆ ಈ ವಿಷಯ ಜನಕ್ಕೆ ಗೊತ್ತಾಗಿ ಬಹಳ ಕಾಲ ಆಯ್ತು ಗೋವಿಂದಾ... (ಏಜೆನ್ಸೀಸ್)

  English summary
  Bollywood actor Govinda returned bollywood for full time actor. Once he entered in politics and become failure. Now he realized that he is not fit for that.
 
 
  Tuesday, November 8, 2011, 18:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X