ಮುಗ್ಧಾ ಗೋಡ್ಸೆ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದು ಸಂಗತಿ
ಬಾಲಿವುಡ್ ಬೆಡಗಿ ಹಾಗೂ ರೂಪದರ್ಶಿ ಮುಗ್ಧಾ ಗೋಡ್ಸೆ ಬಗ್ಗೆ ನಿಮಗೆ ತಿಳಿಯದ ಒಂದು ಸಂಗತಿ ಇದೆ. ಈಕೆ ಕಡುಕಷ್ಟದಲ್ಲಿ ಹುಟ್ಟಿ ಬೆಳೆದವಳು. ತಮ್ಮ ಬಾಲ್ಯದ ದಿನಗಳಲ್ಲಿ ಎಣ್ಣೆ ಮಾರಿ ದಿನವೊಂದಕ್ಕೆ ರು.100 ಸಂಪಾದನೆ ಮಾಡುತ್ತಿದ್ದಳು.
ಬಳಿಕ ಸ್ಥಳೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಹಂತ ಹಂತವಾಗಿ ಮೇಲೇರಿದ ನಟಿ. ಫೆಮೀನಾ ಮಿಸ್ ಇಂಡಿಯಾ 2004ರ ಸೆಮಿ ಫೈನಲ್ ಹಂತದವರೆಗೂ ಹೋಗಿದ್ದರು.ಕೇವಲ ಬೆರಳೆಣಿಕೆ ಚಿತ್ರಗಳಲ್ಲಿ ಅಭಿನಯಿಸಿರುವ ಈಕೆ ಈಗ ಸಖತ್ ಹಾಟ್ ಸುಂದರಿ.
'ಫ್ಯಾಷನ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಮುಗ್ಧಾ ಗೋಡ್ಸೆ ಬಳಿಕ ಎಲ್ಲರ ಗಮನವನ್ನು ತನ್ನತ್ತ ಸೆಳೆದರು. ಎಲ್ಲರೂ ಬಿಕಿನಿ ತೊಟ್ಟು ಗಮನಸೆಳೆದರೆ ಮುಗ್ಧಾ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ಪಾರದರ್ಶಕ ಬಿಕಿನಿಯಲ್ಲಿ ತಮ್ಮ ಸೌಂದರ್ಯವನ್ನು ಅನಾವರಣಗೊಳಿಸಿದ್ದಾರೆ. (ಏಜೆನ್ಸೀಸ್)
More from Filmibeat
English summary
One thing you did not know about Actress Mugdha Godse. During her early days, Godse sold oil and only earned Rs. 100 a day. She then started working out in the gym and participated in local beauty contests.


Click it and Unblock the Notifications











