ರಾ ಒನ್ ಗಳಿಕೆ ಎರಡನೇ ವಾರಾಂತ್ಯದಲ್ಲಿ ಕುಸಿತ

ಶಾರುಖ್ ಖಾನ್ ನಟನೆ ಮತ್ತು ನಿರ್ಮಾಣದ ರಾ ಒನ್ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಎರಡನೇ ವಾರಾಂತ್ಯದಲ್ಲಿ ಕುಸಿದಿದೆ. ಬಿಗ್ ಬಜೆಟ್ ಮತ್ತು ಬಹುನಿರೀಕ್ಷಿತ ಚಿತ್ರ ರಾ ಒನ್ ಮೊದಲ ವಾರದಲ್ಲಿ ಒಳ್ಳೆಯ ಗಳಿಕೆ ಹೊಂದಿತ್ತು. ಆದರೆ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಎಲ್ಲೆಡೆ ವ್ಯಕ್ತವಾಗಿತ್ತು.

ಪ್ರಾರಂಭದಲ್ಲಿ 85.50 ಕೋಟಿ ಗಳಿಸಿದ್ದ ಈ ಚಿತ್ರ, ಎಲ್ಲಾ ಭಾಷೆಗಳ ಗಳಿಕೆಯಲ್ಲಿ ಎರಡನೇ ವಾರ ಮುಗಿಯುತ್ತಿದ್ದಂತೆ ಮುಗ್ಗರಿಸಿದೆ. ಸುಮಾರು 9 ಕೋಟಿ ಮಾತ್ರ ಗಳಿಸಿ 90% ಕುಸಿತ ಅನುಭವಿಸಿರುವ ರಾ ಒನ್ ಇದೀಗ ಮೂರನೆಯ ವಾರಕ್ಕೆ ಕುಂಟುತ್ತಾ ಸಾಗಿದೆ.

ಈಗಾಗಲೇ ಎರಡನೇ ಶುಕ್ರವಾರ 2 ಕೋಟಿ, ಶನಿವಾರ 3 ಕೋಟಿ ಗಳಿಸಿರುವ ಇದು, ಭಾನುವಾರ 4 ಕೋಟಿ ಗಳಿಸಿದೆ. ಈಗಾಗಲೇ ರು. 107 ಕೋಟಿಯ ಜೊತೆಗೆ ಈ 9 ಕೋಟಿ ಸೇರಿ, ಒಟ್ಟೂ 116 ಕೋಟಿ ಗಳಿಸಿದಂತಾಗಿದೆ. ಮುಂದಿನ ಗಳಿಕೆ ಹೆಚ್ಚಾಗದಿದ್ದಲ್ಲಿ ಶಾರುಖ್ ಖಾನ್ ಹಣ ನೀರಿನಲ್ಲಿ ಮಾಡಿದ ಹೋಮವಾಗಲಿದೆ (ಏಜೆನ್ಸೀಸ್)

More from Filmibeat

English summary
Shahrukh Khan movie Ra.One, which had received an overwhelming response in the first weekend, has fell down to bottom at the Indian Box Office in the second weekend. The superhero film has failed to do well at collection centers across the country.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X