ಅಮೀರ್ ಖಾನ್ ತ್ರಿ ಈಡಿಯಟ್ಸ್ ಚೀನಾ ಭಾಷೆಗೆ ಡಬ್

By Rajendra

ಭಾರತದ ಶಿಕ್ಷಣ ಪದ್ಧತಿಯನ್ನು ಕಥಾವಸ್ತುವಾಗಿಸಿಕೊಂಡು ಜಯಭೇರಿ ಬಾರಿಸಿದ ಬಾಲಿವುಡ್ ಚಿತ್ರ 'ತ್ರಿ ಈಡಿಯಟ್ಸ್'. ಅಮೀರ್ ಖಾನ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ಈಗ ಚೀನಾ ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿದೆ. ಈ ಮೂಲಕ ಭಾರತದ ಚಿತ್ರೋದ್ಯಮಕ್ಕೆ ಹೊಸ ಮಾರುಕಟ್ಟೆ ಸಿಕ್ಕಂತಾಗಿದೆ.

ಕರೀನಾ ಕಪೂರ್ ಪಾತ್ರಕ್ಕೆ ಚೀನಾದ ನಟಿ ತಾಂಗ್ ವಾಯ್ ಧ್ವನಿ ನೀಡಿದ್ದಾರೆ ಎಂದು ಚೀನಾ ಫಿಲ್ಮ್ ಗ್ರೂಫ್ ಕಾರ್ಪೋರೇಷನ್ ಹೇಳಿದೆ. ಚೀನಾದಲ್ಲಿ ವರ್ಷಕ್ಕೆ ಕೆಲವೇ ಕೆಲವು ಭಾರತೀಯ ಚಿತ್ರಗಳು ಮಾತ್ರ ತೆರೆಕಾಣುತ್ತವೆ. ಆದರೆ 'ತ್ರಿ ಈಡಿಯಟ್ಸ್' ಬಿಡುಗಡೆಯ ಜೊತೆ ಚೀನಾ ಭಾಷೆಗೆ ಡಬ್ ಆಗಿರುವುದು ವಿಶೇಷ.

ಶಾರುಖ್ ಖಾನ್ ಅಭಿನಯದ ಮೈ ನೇಮ್ ಈಸ್ ಖಾನ್ ಚಿತ್ರಕ್ಕಿಂತಲೂ ತ್ರಿ ಈಡಿಯಟ್ಸ್ ಚಿತ್ರ ವಿದೇಶಗಳಲ್ಲಿ ಹೆಚ್ಚಾಗಿ ಹಣ ಬಾಚಿತ್ತು. ಥೈವಾನ್ ಹಾಗೂ ಹಾಂಕಾಂಗ್‌ನಲ್ಲೂ ತ್ರಿ ಈಡಿಯಟ್ಸ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. (ಪಿಟಿಐ)

More from Filmibeat

English summary
Aamir Khan-starrer 3 Idiots, a take on India’s education system, will be screened in China tomorrow along with the Chinese-dubbed version of the film. According to China Film Group Corporation, Chinese actress Tang Wei, who made her fame in Ang Lee’s Lust, Caution, has lent her voice to the leading female character played by Kareena Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X