ಪ್ರಿಯಾಂಕಾ ಶಾರುಖ್ ಲವ್, ಶಹೀದ್ ಗರಮ್

By Mahesh

ಇದೊಂದು ಲವ್ ಅಫೇರ್ ಬಗ್ಗೆ ಇಡೀ ಬಾಲಿವುಡ್ ಕುತೂಹಲ ತಾಳಿದೆ. ಶಾರುಖ್ ಖಾನ್ ಪ್ರಿಯಾಂಕಾ ಲವ್ ಅಫೇರ್ ನಿಂದ ಶಾರುಖ್ ಪತ್ನಿ ಗೌರಿ ಖಾನ್ ನಿದ್ದೆ ಹಾಳಾದ ನಂತರ ಈಗ ಪ್ರಿಯಾಂಕಾ ಅಲಿಯಾಸ್ ಪಿಗ್ಗಿ ಪ್ರಿಯತಮ ಶಹೀದ್ ಕಪೂರ್ ಸರದಿ>

ಪ್ರಿಯಾಂಕಾ ನನ್ನದೇ ಸ್ವಂತ ಸ್ವತ್ತು ಎಂಬಂತೆ ಮೈ ಸೋಕಿಸಿ ಮಜಾ ತೆಗೆದುಕೊಳ್ಳುತ್ತಿರುವ ಕಿಂಗ್ ಖಾನ್ ಶಾರುಖ್ ಈಗ ಶಹೀದ್ ಪಾಲಿಗೆ ವಿಲನ್ ಆಗಿದ್ದಾನೆ>

ಶಹೀದ್ ಕೂಡಾ ಶ್ರೀರಾಮಚಂದ್ರನಂತೆ ಸಚ್ಚಾರಿತ್ರ್ಯ ಏನು ಹೊಂದಿಲ್ಲ. ಈಗಾಗಲೇ ಹಲವು ಹುಡುಗಿಯರ ಜೊತೆ ಹೆಸರು ತಗಲಾಗಿಕೊಂಡು, ಹಲವರ ಜೊತೆ ಓಡಾಡಿಕೊಂಡು ಫ್ಲರ್ಟ್ ಬಾಯ್ ಆಗಿದ್ದವ.

ವಿಶೇಷ ಎಂದರೆ ಶಹೀದ್ ಕಪೂರ್ ಗೆ ಶಾರುಖ್ ಖಾನ್ ಆರಾಧ್ಯದೈವ. ಚಿತ್ರರಂಗದಲ್ಲಿ ಶಾರುಖ್ ನಕಲು ಎಂದೇ ಎಲ್ಲರೂ ಕರೆಯುತ್ತಾರೆ. ಆದರೆ, ಅದೇ ಹೀರೋ ಶಾರುಖ್ ತನ್ನ ಪ್ರಿಯತಮೆ ಜೊತೆ ಲಲ್ಲೆಗೆರೆಯುತ್ತಿರುವುದು ಕಂಡು ಕೆಂಡಾಮಂಡಲವಾಗಿದ್ದಾನೆ.

ಶಹೀದ್ ಹಾಗೂ ಪ್ರಿಯಾಂಕಾ ಬೇರ್ಪಟ್ಟ ಸುದ್ದಿ ಮೂಲ ಸಿಕ್ಕಿದ್ದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ. ಶಹೀದ್ ಕಪೂರ್ ಹಿಂಬಾಳಿಸುತ್ತಿದ್ದ ಪ್ರಿಯಾಂಕಾ ಈಗ ಶಹೀದ್ ಸಂಗ ಬಿಟ್ಟಿದ್ದಾರೆ. ಇದರಿಂದ ಬೇಸರಗೊಂಡ ಶಹೀದ್ ತಕ್ಷಣವೇ ಶಾರುಖ್ ಹಾಗೂ ಪ್ರಿಯಾಂಕಾ ಅಕೌಂಟ್ ಫಾಲೋ ಮಾಡುವುದನ್ನು ಬಿಟ್ಟಿದ್ದಾರೆ.

ಪ್ರಿಯಾಂಕಾ ಹಾಗೂ ಶಹೀದ್ ಡೇಟಿಂಗ್ ಮಾಡುತ್ತಿದ್ದರೂ ಇದುವರೆವಿಗೂ ಸಾರ್ವಜನಿಕವಾಗಿ ಒಪ್ಪಿಕೊಂಡಿರಲಿಲ್ಲ.

ಶಾರುಖ್ ಖಾನ್ ಅಪ್ಪಟ ಅಭಿಮಾನಿಗಳಾದ ಈ ಇಬ್ಬರು ಯುವ ಜೋಡಿಗಳ ಜೊತೆ ಕಿಂಗ್ ಖಾನ್ ನಾಟಕವಾಡುತ್ತಿದ್ದು, ಮುಂದೇನಾಗುವುದೋ ಕಾದು ನೋಡಬೇಕಿದೆ.

More from Filmibeat

English summary
Shahrukh Khan is apparently the reason behind the rift between Priyanka Chopra and Shahid Kapoor, who was reported to be dating each other for a while
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X