ನಾಮಕಾರಣ ರೇಸ್ ನಲ್ಲಿ ಅಮೀರ್ ಮಗು, ಐಶ್ ಮಗು

By Mahesh

ಬಾಲಿವುಡ್ ನ ಸ್ಟಾರ್ ದಂಪತಿಗಳಾದ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಮತ್ತು ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ತಮ್ಮಮ್ಮ ಮಗುವಿನೊಂದಿಗೆ ನಲಿದಾಡುತ್ತಿದ್ದಾರೆ. ಅವರ ಕುಟುಂಬದ ಹಿರಿಯರು ಮಾತ್ರ ನಾಮಕರಣ ಮಹೋತ್ಸವ ಚಿಂತೆಯಲ್ಲಿ ಬಿದ್ದಿದ್ದಾರೆ.

ಅಭಿಮಾನಿಗಳು ಮಾತ್ರ ಇಬ್ಬರಲ್ಲಿ ಯಾವ ಮಗುವಿಗೆ ಮೊದಲು ನಾಮಕರಣವಾಗಲಿದೆ. ಯಾವ ಹೆಸರಿಡುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.

ನ.16ರಂದು ಐಶ್ವರ್ಯಾ ಅಭಿಷೇಕ್ ದಂಪತಿಗೆ ಪುತ್ರಿ ಜನನವಾಗಿದ್ದು, ಲೆಕ್ಕಾಚಾರದಂತೆ ಮೂರು ತಿಂಗಳೊಳಗೆ ನಾಮಕರಣ ನಡೆಯಬೇಕಿದೆ. ಬಹುಶಃ ಈ ತಿಂಗಳೊಳಗೆ ನಾಮಕರಣ ಮಹೋತ್ಸವ ನಡೆಸುವ ಚಿಂತನೆಯಲ್ಲಿ ಬಿಗ್ ಬಿ ತೊಡಗಿದ್ದಾರೆ. ಬಿಗ್ ಬಿ ಟ್ವೀಟ್ ಫಾಲೋ ಮಾಡಿದರೆ ಮಾಹಿತಿ ತಕ್ಷಣಕ್ಕೆ ಸಿಗುತ್ತದೆ.

'A' ಅಕ್ಷರದಿಂದ ಬರುವ ಮುದ್ದಾದ ಹೆಸರನ್ನು ಸೂಚಿಸುವಂತೆ ಬಚ್ಚನ್ ಕುಟುಂಬ ಕೇಳಿಕೊಂಡಿದೆ. ಸದ್ಯಕ್ಕೆ ಹೆಸರಿನ ಆಯ್ಕೆ ನಡೆಯುತ್ತಿದೆ. ಜನ್ಮ ನಾಮ, ರಾಶಿ ನಾಮ, ಅಡ್ಡ ಹೆಸರು, ಭವಿಷ್ಯದ ಹೆಸರು ಹೀಗೆ ಲೆಕ್ಕಾಚಾರ ಪ್ರಕಾರ ಬಹು ಹೆಸರುಗಳನ್ನು ಬೇಟಿ ಬಿಗೆ ಇಡುವ ಸಾಧ್ಯತೆಯಿದೆ.
Aishwarya Rai and Abhishek Bachchan are the first of two couple to welcome their baby. Aish delivered her daughter on November 16. And excited Bachchan family has already announced to have the naamkaran within this month. The Bachchans had earlier asked their fans to suggest a name starting with alphabet 'A'. Although they have received many suggestions, they have not revealed which name they have finalised for Beti B.

ಡಿ.1ರಂದು ಐವಿಎಫ್ ಮೂಲಕ ಮಗು ಪಡೆದು ಲೋಕಕ್ಕೆ ಮಾದರಿಯಾದ ಅಮೀರ್ ಹಾಗೂ ಕಿರಣ್ ರಾವ್ ದಂಪತಿ ಕೂಡಾ ತಮ್ಮ ಮಗನಿಗೆ ಹೆಸರಿಡುವ ಬಗ್ಗೆ ದಂಪತಿ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಮಾಧ್ಯಮಗಳು ಕೂಡಾ ಈ ವಿಷಯದಿಂದ ದೂರವೇ ಉಳಿದಿದೆ.
The news about Aamir Khan and Kiran Rao, who gave birth to baby boy on December 1, came as big surprise to many of their fans as the star couple had kept the news about their opting for IVF surrogacy procedure for their first baby under wraps. Even after the birth of the baby there is no big buzz about the baby. Nowhere they have revealed about selection of name for their son and naming ceremony.
ಅಮೀರ್ 'ಪಾರ್ಟಿ ಅನಿಮಲ್' ಎಂಬ ಕಾರಣಕ್ಕೋ ಏನೋ ಮಾದರಿ ಅಮೀರ್ ದಂಪತಿ ಮಗು ಸುದ್ದಿ ಹೆಚ್ಚಾಗಿ ಎಲ್ಲೂ ಸೀರಿಯಲ್ ನಂತೆ ಎಳೆದಾಡಿಲ್ಲ.

ಲಭ್ಯ ಮಾಹಿತಿ ಪ್ರಕಾರ ಐಶ್ವರ್ಯಾ ರೈ ಮಗುವಿಗೆ ಮೊದಲು ನಾಮಕರಣವಾಗಲಿದೆ. ಅಮೀರ್ ಪುತ್ರನಿಗೆ ಏಕೆ ನೀವೊಂದು ಹೆಸರು ಸೂಚಿಸಬಾರದು?

More from Filmibeat

English summary
Two Bollywood star couples like Aamir Khan-Kiran Rao and Aishwarya Rai-Abhishek Bachchan are celebrating their babies' birth. But what makes many of their fans curious is the names of the babies. Many are keeping their fingers crossed to know what will be their babies' name? And who will first have naamkaran function (naming ceremony)?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X