For Quick Alerts
  ALLOW NOTIFICATIONS  
  For Daily Alerts

  ಹೀರೋಯಿನ್ ಕರೀನಾ ಕಪೂರ್ ಶೂಟಿಂಗ್ ಪ್ರಾರಂಭ

  |

  ಹಿರೋಯಿನ್ ಚಿತ್ರಸ ಶೂಟಿಂಗ್ ನಿಜವಾಗಿಯೂ ಪ್ರಾರಂಭ ಆಗ್ತಿದೆ. ಇದೇ 25 ರಿಂದ ಕರೀನಾ ಕಪೂರ್ ಡೇಟ್ಸ್ ಹೊಂದಾಣಿಕೆ ಆಗಿದ್ದು ಇನ್ನು ಕರೀನಾ ಸಂಪೂರ್ಣವಾಗಿ ಹೀರೋಯಿನ್ ಆಗಲಿದ್ದಾರೆ. ಅಷ್ಟರೊಳಗೆ ಮೊದಲು ಹೀರೋಯಿನ್ ಚಿತ್ರಕ್ಕೆ 'ಹೀರೋಯಿನ್' ಆಗಿದ್ದ ಐಶ್ವರ್ಯಾ ರೈ 'ಅಮ್ಮ' ಆಗಲಿದ್ದಾರೆ.

  ರಾಷ್ಟ್ರೀಯ ಪ್ರಶಸ್ತಿ ನಿರೀಕ್ಷೆಯ ಈ ಪಾತ್ರಕ್ಕಾಗಿ ಕರೀನಾ ರಾತ್ರಿ-ಹಗಲೆನ್ನದೇ ರೆಡಿಯಾಗುತ್ತಿದ್ದಾರೆ. ಕಾರಣ ಈ ಪಾತ್ರ ನಾಯಕಿ ಪ್ರಧಾನವಾಗಿದ್ದು ಮೈಲಿಗಲ್ಲಾಗಲಿದೆ. ಐಶ್ವರ್ಯಾ ಗರ್ಭಿಣಿ ಆಗಿದ್ದರಿಂದ ಇದು ಕರೀನಾ ಮಡಿಲು ಸೇರಿದೆ. ಆದರೆ ಈ ವಿಷಯಕ್ಕೆ 'ಐಶೂ' ಗೆ ಬೇಸರವಿಲ್ಲವಂತೆ. ಕಾರಣ ಐಶೂ ಮಡಿಲಲ್ಲಿ ಮಗು ಇರುತ್ತದೆ ತಾನೇ?

  ಈ ಚಿತ್ರದಲ್ಲಿ ಅರ್ಜುನ್ ರಾಮ ಪಾಲ್ ಕೂಡ ನಟಿಸಲಿರುವುದು ನಿರೀಕ್ಷೆ ಹೆಚ್ಚಿಸಿದೆ. ರಾ ಒನ್ ರಾಂ ಪಾಲ್ ನನ್ನು ಮರೆಯಲು ಸಾಧ್ಯವೇ? ಇದರಲ್ಲಿ, ಅರುಣೋದಯ್ ಸಿಂಗ್, ಶಹಾನಾ ಗೋಸ್ವಾಮಿ ಪ್ರಮುಖ ಪಾತ್ರಧಾರಿಗಳಲ್ಲಿ ಇಬ್ಬರು. ಸಲೀಮ್ ಸುಲೈಮಾನ್ ಸಂಗೀತ ಈ ಚಿತ್ರಕ್ಕಿದೆ. ಒಟ್ಟಿನಲ್ಲಿ ಬಾಲಿವುಡ್ ಗೆ ಹೀರೋಯಿನ್ ಆಗಮನವಾಗಿದೆ. (ಏಜೆನ್ಸೀಸ್)

  English summary
  It seems things are falling into places for Madhur Bhandarkar directorial Heroine. After getting delayed for close to seven months, the movie is finally ready to take off, as Kareena Kapoor is all set to join the shoots from November 25.
 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X