ಬೆತ್ತಲಾಗಿದ್ದು 'ಡರ್ಟಿ' ಅಂದ್ರೆ ಅದು ನನ್ನ ತಪ್ಪೆ?

By * ನಬನಿತಾ ಮಾಜಿ
<ul id="pagination-digg"><li class="previous"><a href="/bollywood/09-an-exclusive-interview-with-rozlyn-khan-model-aid0038.html">« Previous</a>

ಪ್ರ : ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಬೆತ್ತಲಾಗುತ್ತಿರುವುದರ ಬಗ್ಗೆ ಏನಂತೀರಿ?
ಉ : ನನಗನಿಸಿದ ಮಟ್ಟಿಗೆ ಪೂನಂ ಪಾಂಡೆ ಅರೆ-ಪೋಲಿ. ಕೆಲಸವಿಲ್ಲದ ಈ ಮಹಿಳೆ ಹಣ ಗಳಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ಧ. ಶೆರ್ಲಿನ್ ಚೋಪ್ರಾ ಕೆಲ ಚಿತ್ರದಲ್ಲಿಯಾದರೂ ಮಾಡಿದ್ದಾಳೆ, ಆದರೆ ಈ ಪೂನಂ ಪಾಂಡೆ ಒಂದೇ ಒಂದು ಜಾಹೀರಾತಿನಲ್ಲಿ ಅಥವಾ rampನಲ್ಲಿ ಪಾಲ್ಗೊಂಡಿಲ್ಲ. ಆಕೆಯ ಒಂದಾದರೂ ಸಭ್ಯವಾಗಿರುವ ಚಿತ್ರ ನೋಡಿದ್ದೀರಾ? ಆಕೆಯನ್ನು ಬಿಕಿನಿಯಲ್ಲಿಯೇ ನೋಡಿದ್ದಾರೆಯೇ ಹೊರತು ಶಿಷ್ಟಾಚಾರದಿಂದ ಕೂಡಿದ ಚಿತ್ರ ಯಾರೂ ನೋಡಿಲ್ಲ.

ಪ್ರ : ನೀವು ಬೆತ್ತಲಾಗಿರುವುದು ಸಾಮಾಜಿಕ ಕಳಕಳಿಯಿಂದ ಅನ್ನುವುದನ್ನು ಅನೇಕರು ಒಪ್ಪುತ್ತಿಲ್ಲ. ಅಶ್ಲೀಲತೆಯಿಂದ ಸೆಳೆಯಲೆಂದು ನೀವು ಹೀಗೆ ಮಾಡಿದಿರಿ ಎಂದು ಹೇಳುತ್ತಾರೆ. ಇವರಿಗೆ ನೀವು ನೀಡುವ ಸಂದೇಶ?
ಉ : ಅವರ ಅನಿಸಿಕೆಯನ್ನು ನಾನು ಕೇರ್ ಮಾಡಲ್ಲ. ಅದನ್ನು 'ಡರ್ಟಿ' ಎಂದು ಅವರು ತಿಳಿದರೆ ಅದು ನನ್ನ ತಪ್ಪೆ? ನಾನು ಜನರ ಜೀವ ಉಳಿಸಲು ಹೋರಾಡುತ್ತಿದ್ದೇನೆ. ಇದು ಇಂಥವರಿಗೆ ಅರ್ಥವಾಗುವುದಿಲ್ಲ. ಪುರುಷರಿಗೂ ಸ್ತನ ಕ್ಯಾನ್ಸರ್ ಆಗುತ್ತದೆಂದು ತಿಳಿದಿರಲಿ. ನಾನು ಬೆತ್ತಲಾಗಿದ್ದನ್ನು ತಮಾಷೆ ಮಾಡುತ್ತಿರುವವರಿಗೆ ನನ್ನ ಪ್ರಶ್ನೆ 'ನೀವೂ ಈ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದೀರಾ ಎಂಬುದನ್ನು ಪರೀಕ್ಷೆ ಮಾಡಿಸಿಕೊಂಡಿದ್ದೀರಾ?'

ಪ್ರ : ಭಾರತದಲ್ಲಿ ಅಶ್ಲೀಲ ಚಿತ್ರಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತರಬೇಕೆ?
ಉ : ಇಲ್ಲ, ಭಾರತದಲ್ಲಿ ಅಶ್ಲೀಲ ಚಿತ್ರಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತರಬಾರದು. ದೇಶದಲ್ಲಿ ಈಗಾಗಲೆ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚುತ್ತಿವೆ. ಈ ಚಿತ್ರಗಳಿಗೆ ಕಾನೂನಿನ ಭದ್ರತೆ ಒದಗಿಸಿದರೆ ಇವು ಇನ್ನೂ ಹೆಚ್ಚಬಹುದು.

ಪ್ರ : ಸನ್ನಿ ಲಿಯೋನ್ ಅವರು ಮಹೇಶ್ ಭಟ್ ಅವರ ಜಿಸ್ಮ್ 2ನಲ್ಲಿ ಪಾತ್ರವಹಿಸುತ್ತಿದ್ದಾರೆ. ನಿಮ್ಮ ಅಭಿಪ್ರಾಯ?
ಉ : ಬಾಲಿವುಡ್‌ನಲ್ಲಿ ಸನ್ನಿ ಲಿಯೋನ್‌ಳನ್ನು ಬಾಲಿವುಡ್‌ಗೆ ಈ ರೀತಿ ಸ್ವಾಗತ ಮಾಡಬಾರದಿತ್ತು. ಸನ್ನಿ ಲಿಯೋನ್‌ಳ ಆಗಮನದಿಂದ ದೇಶದಲ್ಲಿ ಯುವಜನತೆ ಮನಸ್ಸು ಸಾಕಷ್ಟು ಮಲಿನವಾಗಿದೆ. ಇದು ಲಂಪಟ ಚಿತ್ರಗಳು ಮತ್ತು ಆಕೆಯ ಅಶ್ಲೀಲತೆಯ ಬಗ್ಗೆ ಯುವಕರಲ್ಲಿ ಮತ್ತಷ್ಟು ಕುತೂಲಹ ಮೂಡುವಂತೆ ಮಾಡಿದೆ. ಜಿಸ್ಮ್ 2ಕ್ಕಾಗಿ ಮಹೇಶ್ ಭಟ್ ಸನ್ನಿ ಲಿಯೋನ್ ಬದಲು ಬೇರೆ ನಟಿಯನ್ನು ಆಯ್ಕೆ ಮಾಡಬೇಕಿತ್ತು.

ಪ್ರ : ನಿಮ್ಮ ಮುಂದಿನ ಯೋಜನೆಗಳೇನು?
ಉ : ಸ್ತನ ಕ್ಯಾನ್ಸರ್ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಹುಟ್ಟಿಸಬೇಕೆಂದಿದ್ದೇನೆ.

<ul id="pagination-digg"><li class="previous"><a href="/bollywood/09-an-exclusive-interview-with-rozlyn-khan-model-aid0038.html">« Previous</a>

More from Filmibeat

English summary
Unlike other models, she is someone who dared to bare it all for a good cause. Model Rozlyn Khan is one such best example who doesn't mind stripping for saving a life. During a candid chat with Nabanita Maji from OneIndia, Rozlyn revealed her motive behind her stripping acts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X