Don't Miss!
- News Everest Fish Curry Masala: ಎವರೆಸ್ಟ್ ಫಿಶ್ ಕರಿ ಮಸಾಲೆ ಬ್ಯಾನ್: ಕಾರಣ ಇಲ್ಲಿದೆ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆತ್ತಲಾಗಿದ್ದು 'ಡರ್ಟಿ' ಅಂದ್ರೆ ಅದು ನನ್ನ ತಪ್ಪೆ?
ಪ್ರ
:
ಪೂನಂ
ಪಾಂಡೆ
ಮತ್ತು
ಶೆರ್ಲಿನ್
ಚೋಪ್ರಾ
ಬೆತ್ತಲಾಗುತ್ತಿರುವುದರ
ಬಗ್ಗೆ
ಏನಂತೀರಿ?
ಉ
:
ನನಗನಿಸಿದ
ಮಟ್ಟಿಗೆ
ಪೂನಂ
ಪಾಂಡೆ
ಅರೆ-ಪೋಲಿ.
ಕೆಲಸವಿಲ್ಲದ
ಈ
ಮಹಿಳೆ
ಹಣ
ಗಳಿಸಲು
ಯಾವುದೇ
ಹಂತಕ್ಕೂ
ಹೋಗಲು
ಸಿದ್ಧ.
ಶೆರ್ಲಿನ್
ಚೋಪ್ರಾ
ಕೆಲ
ಚಿತ್ರದಲ್ಲಿಯಾದರೂ
ಮಾಡಿದ್ದಾಳೆ,
ಆದರೆ
ಈ
ಪೂನಂ
ಪಾಂಡೆ
ಒಂದೇ
ಒಂದು
ಜಾಹೀರಾತಿನಲ್ಲಿ
ಅಥವಾ
rampನಲ್ಲಿ
ಪಾಲ್ಗೊಂಡಿಲ್ಲ.
ಆಕೆಯ
ಒಂದಾದರೂ
ಸಭ್ಯವಾಗಿರುವ
ಚಿತ್ರ
ನೋಡಿದ್ದೀರಾ?
ಆಕೆಯನ್ನು
ಬಿಕಿನಿಯಲ್ಲಿಯೇ
ನೋಡಿದ್ದಾರೆಯೇ
ಹೊರತು
ಶಿಷ್ಟಾಚಾರದಿಂದ
ಕೂಡಿದ
ಚಿತ್ರ
ಯಾರೂ
ನೋಡಿಲ್ಲ.
ಪ್ರ
:
ನೀವು
ಬೆತ್ತಲಾಗಿರುವುದು
ಸಾಮಾಜಿಕ
ಕಳಕಳಿಯಿಂದ
ಅನ್ನುವುದನ್ನು
ಅನೇಕರು
ಒಪ್ಪುತ್ತಿಲ್ಲ.
ಅಶ್ಲೀಲತೆಯಿಂದ
ಸೆಳೆಯಲೆಂದು
ನೀವು
ಹೀಗೆ
ಮಾಡಿದಿರಿ
ಎಂದು
ಹೇಳುತ್ತಾರೆ.
ಇವರಿಗೆ
ನೀವು
ನೀಡುವ
ಸಂದೇಶ?
ಉ
:
ಅವರ
ಅನಿಸಿಕೆಯನ್ನು
ನಾನು
ಕೇರ್
ಮಾಡಲ್ಲ.
ಅದನ್ನು
'ಡರ್ಟಿ'
ಎಂದು
ಅವರು
ತಿಳಿದರೆ
ಅದು
ನನ್ನ
ತಪ್ಪೆ?
ನಾನು
ಜನರ
ಜೀವ
ಉಳಿಸಲು
ಹೋರಾಡುತ್ತಿದ್ದೇನೆ.
ಇದು
ಇಂಥವರಿಗೆ
ಅರ್ಥವಾಗುವುದಿಲ್ಲ.
ಪುರುಷರಿಗೂ
ಸ್ತನ
ಕ್ಯಾನ್ಸರ್
ಆಗುತ್ತದೆಂದು
ತಿಳಿದಿರಲಿ.
ನಾನು
ಬೆತ್ತಲಾಗಿದ್ದನ್ನು
ತಮಾಷೆ
ಮಾಡುತ್ತಿರುವವರಿಗೆ
ನನ್ನ
ಪ್ರಶ್ನೆ
'ನೀವೂ
ಈ
ಮಾರಣಾಂತಿಕ
ರೋಗದಿಂದ
ಬಳಲುತ್ತಿದ್ದೀರಾ
ಎಂಬುದನ್ನು
ಪರೀಕ್ಷೆ
ಮಾಡಿಸಿಕೊಂಡಿದ್ದೀರಾ?'
ಪ್ರ
:
ಭಾರತದಲ್ಲಿ
ಅಶ್ಲೀಲ
ಚಿತ್ರಗಳನ್ನು
ಕಾನೂನಿನ
ಚೌಕಟ್ಟಿನಲ್ಲಿ
ತರಬೇಕೆ?
ಉ
:
ಇಲ್ಲ,
ಭಾರತದಲ್ಲಿ
ಅಶ್ಲೀಲ
ಚಿತ್ರಗಳನ್ನು
ಕಾನೂನಿನ
ಚೌಕಟ್ಟಿನಲ್ಲಿ
ತರಬಾರದು.
ದೇಶದಲ್ಲಿ
ಈಗಾಗಲೆ
ಮಹಿಳೆಯರ
ಮೇಲಿನ
ಅತ್ಯಾಚಾರ,
ದೌರ್ಜನ್ಯಗಳು
ಹೆಚ್ಚುತ್ತಿವೆ.
ಈ
ಚಿತ್ರಗಳಿಗೆ
ಕಾನೂನಿನ
ಭದ್ರತೆ
ಒದಗಿಸಿದರೆ
ಇವು
ಇನ್ನೂ
ಹೆಚ್ಚಬಹುದು.
ಪ್ರ
:
ಸನ್ನಿ
ಲಿಯೋನ್
ಅವರು
ಮಹೇಶ್
ಭಟ್
ಅವರ
ಜಿಸ್ಮ್
2ನಲ್ಲಿ
ಪಾತ್ರವಹಿಸುತ್ತಿದ್ದಾರೆ.
ನಿಮ್ಮ
ಅಭಿಪ್ರಾಯ?
ಉ
:
ಬಾಲಿವುಡ್ನಲ್ಲಿ
ಸನ್ನಿ
ಲಿಯೋನ್ಳನ್ನು
ಬಾಲಿವುಡ್ಗೆ
ಈ
ರೀತಿ
ಸ್ವಾಗತ
ಮಾಡಬಾರದಿತ್ತು.
ಸನ್ನಿ
ಲಿಯೋನ್ಳ
ಆಗಮನದಿಂದ
ದೇಶದಲ್ಲಿ
ಯುವಜನತೆ
ಮನಸ್ಸು
ಸಾಕಷ್ಟು
ಮಲಿನವಾಗಿದೆ.
ಇದು
ಲಂಪಟ
ಚಿತ್ರಗಳು
ಮತ್ತು
ಆಕೆಯ
ಅಶ್ಲೀಲತೆಯ
ಬಗ್ಗೆ
ಯುವಕರಲ್ಲಿ
ಮತ್ತಷ್ಟು
ಕುತೂಲಹ
ಮೂಡುವಂತೆ
ಮಾಡಿದೆ.
ಜಿಸ್ಮ್
2ಕ್ಕಾಗಿ
ಮಹೇಶ್
ಭಟ್
ಸನ್ನಿ
ಲಿಯೋನ್
ಬದಲು
ಬೇರೆ
ನಟಿಯನ್ನು
ಆಯ್ಕೆ
ಮಾಡಬೇಕಿತ್ತು.
ಪ್ರ
:
ನಿಮ್ಮ
ಮುಂದಿನ
ಯೋಜನೆಗಳೇನು?
ಉ
:
ಸ್ತನ
ಕ್ಯಾನ್ಸರ್
ಕುರಿತು
ಇನ್ನೂ
ಹೆಚ್ಚಿನ
ಜಾಗೃತಿ
ಹುಟ್ಟಿಸಬೇಕೆಂದಿದ್ದೇನೆ.