For Quick Alerts
  ALLOW NOTIFICATIONS  
  For Daily Alerts

  ಕೋಲ್ಕತ್ತಾ ಮಾರುಕಟ್ಟೆಗೆ ಸನ್ನಿ ಲಿಯೋನ್ XXX ಸಿಡಿ

  By Rajendra
  |

  ಇಂಡೊ ಕೆನಡಿಯನ್ ಪೋರ್ನ್ ತಾರೆ ಸನ್ನಿ ಲಿಯೋನ್ XXX ಸಿಡಿ ಇದೀಗ ಕೋಲ್ಕತ್ತಾ ಮಾರುಕಟ್ಟೆಯಲ್ಲಿ ಲಭ್ಯ. ಬಿಗ್ ಬಾಸ್ 5 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಸನ್ನಿ ಭಾರತದಲ್ಲಿ ರಾತ್ರೋ ರಾತ್ರಿ ಜನಪ್ರಿಯರಾಗಿದ್ದರು. ಈಗ 'ಜಿಸ್ಮ್ 2' ಚಿತ್ರದಲ್ಲಿ ಅಭಿನಯಿಸುತ್ತಿರುವ ಸನ್ನಿ ಒಂದು ಕಾಲದಲ್ಲಿ XXX ಸಿನಿಮಾಗಳ ರಾಣಿಯಾಗಿದ್ದರು.

  ಕೋಲ್ಕತ್ತಾ ಮಾರುಕಟ್ಟೆಯಲ್ಲಿ ಸನ್ನಿ ನಕಲಿ ಡಿವಿಡಿ ವಿಡಿಯೋಗಳು ಹಾಗೂ ಫೋಟೋಗಳು ರಸಗುಲ್ಲ ತರಹ ಮಾರಾಟವಾಗುತ್ತಿವೆ. ಸನ್ನಿ ಲಿಯೋನ್ ನಕಲಿ ವಿಡಿಯೋಗಳಿಂದ ಮಾರಾಟಗಾರರ ಅಂಗಿ ಮತ್ತು ಲುಂಗಿಯೊಳಗಿನ ಜೇಬುಗಳು ಭರ್ತಿಯಾಗುತ್ತಿರುವುದಾಗಿ ಸುದ್ದಿ.

  ಒರಿಜಿನಲ್ ಸನ್ನಿ ಲಿಯೋನ್ ಚಿತ್ರಗಳು ಎಂದು ಮುದ್ರಿಸಿ ಒಂದೊಂದನ್ನು ರು.70ಕ್ಕೆ ಮಾರಲಾಗುತ್ತಿದೆ. ಮುಂದೊಂದು ದಿನ ಈ ನಕಲಿ ಡಿವಿಡಿಗಳು, ಫೋಟೋಗಳು ಬೆಂಗಳೂರಿನ ರಸ್ತೆ ಬದಿಗೂ ಬಂದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಸನ್ನಿ ಲಿಯೋನ್ ಸಿಕ್ಕಾಪಟ್ಟೆ ಪಾಪ್ಯುಲರ್ ಎಂಬುದು ಇದರಿಂದ ಸಾಬೀತಾಗಿದೆ. (ಏಜೆನ್ಸೀಸ್)

  English summary
  Actress Sunny Leone fake videos, CD's and DVD's have been sold like hot cakes in the shops of Kolkata. Vendors are selling the videos priced at 70 each, they are original Sunny Leone movies.”

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X