ವೇದಿತಾ, ಪ್ರಶಾಂತ್ ಸೆಕ್ಸ್ ವಿಡಿಯೋ ಲೀಕ್!

By Rajendra

ಈ ಹಿಂದೊಮ್ಮೆ 'ರಾಗಿಣಿ ಎಂಎಂಎಸ್' ಚಿತ್ರದ ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಬಿಡುಗಡೆಯಾಗಿ ಅತೀವ ಕುತೂಹಲಕ್ಕೆ ಕಾರಣವಾಗಿತ್ತು. ಈಗ 'ಭಿಂದಿ ಬಜಾರ್' ಚಿತ್ರದ ಸೆಕ್ಸ್ ಸೀನ್‌ಗಳು ಅಂತರ್ಜಾಲಕ್ಕೆ ಲಗ್ಗೆ ಹಾಕಿವೆ. ನಟಿ ವೇದಿತಾ ಪ್ರತಾಪ್ ಸಿಂಗ್ ಹಾಗೂ ಪ್ರಶಾಂತ್ ನಾರಾಯಣ್ ಅವರ ನಡುವಿನ ಪ್ರಣಯ ದೃಶ್ಯಗಳು ಈಗ ಇಂಟರ್‌ನೆಟ್‌ನಲ್ಲಿ ಸಖತ್ ಹಾಟ್.

ಸದ್ಯಕ್ಕೆ ಈ ಚಿತ್ರದ ಒಂದು ಸೆಕ್ಸ್ ಸೀನ್ ಇಂಟರ್‌ನೆಟ್‌ಗೆ ಬಿಡುಗಡೆಯಾಗಿದೆ ಅಷ್ಟೆ. ಇಂತಹದ್ದೇ ಐದು ಸೆಕ್ಸ್ ಸೀನ್‌ಗಳು ಚಿತ್ರದಲ್ಲಿವೆಯಂತೆ. ನಟಿ ವೇದಿತಾಗೆ ಈ ಚಿತ್ರ ಚೊಚ್ಚಲ ಅನುಭವ. ತುಂಬಾ ಕಾನ್ಫಿಡೆಂಡ್ ಆಗಿ ನಟಿಸಿರುವುದಾಗಿ ತಿಳಿಸಿದ್ದಾರೆ. ಚಿತ್ರದಲ್ಲಿ ಆಕೆಯದು ತುಂಬಾ ಮಹತ್ವವುಳ್ಳ ಪಾತ್ರವಂತೆ.

ನಟಿಯಾಗಿ ಈ ರೀತಿಯ ಸನ್ನಿವೇಶಗಳಿಗೆ ನ್ಯಾಯ ಸಲ್ಲಿಸಬೇಕಾದದ್ದು ನನ್ನ ಡ್ಯೂಟಿ. ಚಿತ್ರಕತೆ ಏನನ್ನು ಬಯಸುತ್ತದೋ ಅದನ್ನು ಕೊಡಬೇಕಾದದ್ದು ನನ್ನ ಧರ್ಮ ಎಂದಿದ್ದಾರೆ ವೇದಿತಾ. ಸೆಕ್ಸ್ ಸೀನ್‌ಗಳಲ್ಲಿ ನಟಿಸಿರುವ ಬಗ್ಗೆ ಆಕೆಗೆ ಯಾವುದೇ ಮುಜುಗರ, ಅಳುಕು, ಆತಂಕ ಏನೂ ಇಲ್ಲವಂತೆ.

ಅಂದಹಾಗೆ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳಿರುವವರು ಅಂಕುಷ್ ಭಟ್. ಚಿತ್ರದ ಪಾತ್ರವರ್ಗದಲ್ಲಿ ಕೆ ಕೆ ಮೆನನ್, ಶಿಲ್ಪಾ ಶುಕ್ಲಾ, ದೀಪ್ತಿ ನವಲ್, ಪವನ್ ಮಲ್ಹೋತ್ರ ಮುಂತಾದವರಿದ್ದಾರೆ. ಒಟ್ಟಲ್ನಿ ಚಿತ್ರ ಬಿಡುಗಡೆಗೂ ಮುನ್ನ ಆ ಚಿತ್ರದ ಕೆಲವೊಂದು ಹಸಿಬಿಸಿ ದೃಶ್ಯಗಳನ್ನು ಇಂಟರ್‌ನೆಟ್‌ಗೆ ಹಾಕುವುದು ಬಾಲಿವುಡ್‌ನ ತಾಜಾ ಬೆಳವಣಿಗೆ. (ಏಜೆನ್ಸೀಸ್)

More from Filmibeat

English summary
The sex scene between actress Vedita Pratap Singh and Prashant Narayanan from the film ‘Bhindi Bazaar Inc’ has been leaked. The scene shows Vedita getting too intimate with her co-star. Interestingly, this is not Vedita’s first intimate scene. She has done four to five intimate scenes before.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X