For Quick Alerts
  ALLOW NOTIFICATIONS  
  For Daily Alerts

  ವೈಯಾರಿ ಯಾನಾ 'ಗುಪ್ತ' ಸೌಂದರ್ಯ ಅನಾವರಣ

  By Rajendra
  |

  ಬಾಲಿವುಡ್ ವೈಯಾರಿ ಯಾನಾ ಗುಪ್ತಾ ಬೆಳ್ಳಿತೆರೆಯಿಂದ ನಾಪತ್ತೆಯಾಗಿ ಬಹಳ ಸಮಯವೇ ಕಳೆದುಹೋಗಿದೆ. "ಬಾಬೂಜಿ ಜರ ಧೀರೆ ಚಲೋ" ಎಂದು ಐಟಂ ಹಾಡಿನಲ್ಲಿ ಕುಣಿದು ಪಡ್ಡೆಗಳ ಮೈ ಬೆಚ್ಚಗೆ ಮಾಡಿದ ಬಳಿಕ ಮತ್ತೆ ಯಾನಾಗೆ ಅಂತಹ ಅವಕಾಶ ಸಿಗಲಿಲ್ಲ. ಈಗ ಆಕೆಗೆ 'ಮೈ'ಮಾಟವೇ ಬಂಡವಾಳವಾಗಿದೆ. ಈ ಬಾರಿ ಆಕೆಯ ಬಾಹ್ಯ ಸೌಂದರ್ಯ ಜನಪ್ರಿಯ ನಿಯತಕಾಲಿಕೆ ಎಫ್‌ಎಚ್‌ಎಂನ ಮೇ ಸಂಚಿಕೆಯಲ್ಲಿ ಅನಾವರಣಗೊಂಡಿದೆ.

  ಸೋನಿ ಟಿವಿಯ "ಝಲಕ್ ದಿಖ್ ಲಾಜಾ" ಎಂಬ ಟಿವಿ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಯಾನಾ ತಮ್ಮ ನೃತ್ಯ ಪ್ರತಿಭೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದರು. ಸದ್ಯಕ್ಕೆ ಆಕೆ 'ಲೈಲಾ ಓ ಲೈಲಾ' ಹಾಗೂ 'ಮರ್ಡರ್ 2' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗ ಎಫ್‌ಎಚ್‌ಎಂ ನಿಯತಕಾಲಿಕೆಯಲ್ಲಿ ತಮ್ಮ ಬಾಹ್ಯ ಸೌಂದರ್ಯವನ್ನು ತೆರೆದಿಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

  ಈ ಹಿಂದೆ ಯಾನಾ ಗುಪ್ತಾ ಒಳ ಚಲ್ಲಣವನ್ನು ಮರೆತು ಬಂದು ಭಾರಿ ಸುದ್ದಿ ಮಾಡಿದ್ದರು. ಕೆಲದಿನಗಳ ಹಿಂದೆ ತಮ್ಮ ಮೂಗಿಗೆ ಡ್ಯಾಮೇಜ್ ಮಾಡಿಕೊಂಡಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಎಷ್ಟೇ ಆಗಲಿ ಈಕೆ ಕನ್ನಡದಲ್ಲಿ ಬಿನ್ ಲಾಡೆನ್ನು ನನ್ ಮಾವ..ಬಿಲ್ ಕ್ಲಿಂಟನ್ನು ನನ್ ಭಾವ...ಎಂದು ಕುಣಿದ ಅಮ್ಮಣ್ಣಿಯಲ್ಲವೆ?

  English summary
  Bollywood hot actress Yana Gupta poses topless for the May 2011 issue of FHM magazine.Yana Gupta seemed to have disappeared from the silver screen post her super hit item number Babuji. Recently she was spotted in a charity show without panty.
  Monday, May 9, 2011, 10:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X