ಅಮಿಷಾ ಜೊತೆ ಯುವರಾಜ್ ಸಿಂಗ್ ಪ್ರೇಮ್ ಕಹಾನಿ

By Rajendra

Bollywood Actress Ameesha Patel
ಲಂಡನ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಭಾರತಕ್ಕೆ ಹಿಂತಿರುಗಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಹೆಸರು ಬಾಲಿವುಡ್ ತಾರೆ ಅಮಿಷಾ ಪಟೇಲ್ ಜೊತೆ ಕೇಳಿಬಂದಿದೆ. ಇವರಿಬ್ಬರೂ ಕದ್ದುಮುಚ್ಚಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ ಎಂಬ ಗುಮಾನಿ ಬಾಲಿವುಡ್‌ನಲ್ಲಿ ದಟ್ಟವಾಗಿ ಹಬ್ಬಿದೆ.

ಇದಕ್ಕೆ ಪುರಾವೆ ಎಂಬಂತೆ ಇವರಿಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಗೆ ಗ್ರಾಸವಾಗಿದ್ದರು. ಯುವ್ವಿ ಹಾಗೂ ಅಮಿಷಾ ಕಳೆದ ವಿಶ್ವಕಪ್‌ನಲ್ಲಿ ಸಾಕಷ್ಟು ಹತ್ತಿರವಾಗಿದ್ದರು ಎಂಬ ಸುದ್ದಿಯೂ ಇದೆ. ಅಮಿಷಾಗೆ ವಿಶ್ವಕಪ್ ಟಿಕೆಟ್ ಕೊಡಿಸಿದ್ದೇ ಯುವಿ ಎನ್ನಲಾಗಿದೆ.

ಲಂಡನ್‌ನಲ್ಲಿ ಯುವಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರಬೇಕಾದರೆ ಅಮಿಷಾ ಆಗಾಗ ಆರೋಗ್ಯ ವಿಚಾರಿಸಲು ಅಲ್ಲಿಗೂ ಹೋಗಿಬಂದಿದಾರಂತೆ. ಯುವಿ ಜೊತೆ ಕೆಲ ಸಮಯ ಅಮಿಷಾ ಇದ್ದ ಮಾಹಿತಿಯೂ ಬಾಲಿವುಡ್‌ನಲ್ಲಿ ಪೂನಂ ಪಾಂಡೆ ಫೋಟೋ ತರಹ ಲೀಕ್ ಆಗಿದೆ. (ಏಜೆನ್ಸೀಸ್)

More from Filmibeat

English summary
It is heard that Bollywood actress Ameesha Patel to be linked with cricketer Yuvraj Singh and she have been close friends so much so that he organised some World Cup tickets for her last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X