For Quick Alerts
  ALLOW NOTIFICATIONS  
  For Daily Alerts

  ಬಾತ್ ಟಬ್ ನಲ್ಲಿ ವಿದ್ಯಾ, ಅರೆಬೆತ್ತಲೆ ಕ್ಯಾಲೆಂಡರ್

  By Mahesh
  |

  ಡರ್ಟಿ ಪಿಕ್ಚರ್ ಮೂಲಕ ತನ್ನೊಳಗಿನ ಮಾದಕ ನಟಿಯನ್ನು ಎಚ್ಚಿರಿಸಿದ ಪ್ರತಿಭಾವಂತ ನಟಿ ವಿದ್ಯಾ ಬಾಲನ್, ಮತ್ತೆ ಸುದ್ದಿಯಲ್ಲಿದ್ದಾಳೆ. ಡಬ್ಬೂ ರತ್ನಾನಿ ಹೊರ ತಂದಿರುವ ಕ್ಯಾಲೆಂಡರ್ ನಲ್ಲಿ ಅತ್ಯಂತ ಮಾದಕವಾಗಿ ವಿದ್ಯಾ ಕಾಣಿಸಿಕೊಂಡಿದ್ದಾಳೆ.

  ವಿದ್ಯಾ ಬಾತ್ ಟಬ್ ನಲ್ಲಿ ಮಾದಕ ನೋಟ ಬೀರುತ್ತಾ ಕೂತಿದ್ದಾಳೆ. ಕುತ್ತಿಗೆಯಲ್ಲಿ ನೆಕ್ಲೇಸ್ ಬಿಟ್ಟರೆ ಏನಿಲ್ಲ. ಉಬ್ಬಿದೆದೆಯ ಇಣುಕು ನೋಟ ಮಾತ್ರ ಕಾಣಿಸಿಯೂ ಕಾಣದಂತೆ ಸೋಪಿನ ನೊರೆ ಅಂಗಾಂಗಗಳನ್ನು ಮುಚ್ಚಿದೆ. ಎಡತೊಡೆಯ ನಗ್ನದರ್ಶನದೊಂದಿಗೆ ವಿದ್ಯಾ ಕ್ಯಾಲೆಂಡರ್ ಗೆ ಹಾಟ್ ಟಚ್ ನೀಡಿದ್ದಾಳೆ.

  ಆದರೆ, ಇದು ಡರ್ಟಿ ಪಿಕ್ಚರ್ ನಂತರದ ಸುಧಾರಣೆ ಎನ್ನುವಂತಿಲ್ಲ. ಈ ಹಿಂದೆ ಕೂಡಾ ವಿದ್ಯಾ ಇದೇ ಕ್ಯಾಲೆಂಡರ್ ಗೆ ಮಾದಕವಾಗಿ ಪೋಸ್ ನೀಡಿದ್ದಳು. ವಿದ್ಯಾ ನಗ್ನ ಬೆನ್ನಿನ ಚಿತ್ರ ಇಂಟರ್ ನೆಟ್ ನಲ್ಲಿ ಈಗಲೂ ಟಾಪ್ ಸರ್ಚ್ ಆಗಿ ಉಳಿದಿದೆ.

  ಡಬ್ಬೂ ರತ್ನಾನಿ ಹೊರ ತರುವ ವಾರ್ಷಿಕ ಕ್ಯಾಲೆಂಡರ್ ಚಿತ್ರಜಗತ್ತಿನ ತಾರೆಯರ ಮಾದಕ ಚಿತ್ರಗಳನ್ನು ಒಳಗೊಂಡಿರುತ್ತದೆ. ವಿದ್ಯಾ ಅಲ್ಲದೆ ಐಶ್ವರ್ಯಾ ರೈ, ಸೋನಾಕ್ಷಿ ಸಿನ್ಹಾ, ಪ್ರಿಯಾಂಕಾ ಛೋಪ್ರಾ ಮುಂತಾದವರು ಪೋಸ್ ನೀಡಿದ್ದಾರೆ. ಈ ಬಾರಿ ವಿದ್ಯಾಳ ಚಿತ್ರದಿಂದ ಕ್ಯಾಲೆಂಡರ್ ಗೆ ಭಾರಿ ಬೇಡಿಕೆ ಬರುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದಾರೆ.

  English summary
  Hot Actress Vidya Balan goes topless for Dabboo Ratnanani Calender 2012. Vidya Balan can be seen in a bath tub poses a sensual look with bubbles covering her topless body.Dabboo Ratnani's annual almanac contains sensual beauties of industry Aishwarya Rai, Sonakshi Sinha, Priyanka Chopra, and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X