ಅಮಿತಾಬ್ ಮೇಲೆ ಸಿಖ್ಖರಿಂದ ಕ್ರಿಮಿನಲ್ ಕೇಸ್

By Mahesh

Criminal Compliant on Big B
ನ್ಯೂಯಾರ್ಕ್, ಅ.19 : ಬಾಲಿವುಡ್ ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧ ಇಲ್ಲಿನ ಸಿಖ್ ಸಂಘಟನೆಯೊಂದು ಕ್ರಿಮಿನಲ್ ಕೇಸ್ ದಾಖಲಿಸಿದೆ.

1984ರ ಸಿಖ್ ಧಂಗೆ ಕೆರಳಲು ಅಮಿತಾಬ್ ಕೂಡಾ ಕಾರಣ ಎಂದು ಯುಎಸ್ ನ ಸಿಖ್ ಮಾನವ ಹಕ್ಕುಗಳ ಸಂಘಟನೆ ಆರೋಪಿಸಿದೆ.

ಆಸ್ಟ್ರೇಲಿಯಾದ ಕಾಮನ್ ವೆಲ್ತ್ ಪಬ್ಲಿಕ್ ಪ್ರಾಸಿಕ್ಯೂಷನ್ ಕ್ರಿಸ್ಟೋಫರ್ ಕ್ರೇಗಿ ಅವರಿಗೆ ಅರ್ಜಿಯನ್ನು ಸಲ್ಲಿಸಲಾಗಿದೆ.

ಸಿಖ್ ಫಾರ್ ಜಸ್ಟೀಸ್(SFJ) ಮೂಲಕ ನ್ಯೂಯಾರ್ಕ್ ನ ಸಿಖ್ ಸಂಘಟನೆ ಆಸ್ಟ್ರೇಲಿಯಾ ಕೋರ್ಟ್ ನಲ್ಲಿ ನ್ಯಾಯ ಕೋರುತ್ತಿದೆ.

ದೇಶದ ಹೊರಗಡೆ ನಡೆದ ಮಾನವ ಹಕ್ಕುಗಳ ಉಲ್ಲಂಘನೆ, ಅಪರಾಧಗಳ ವಿಚಾರಣೆಯನ್ನು ನಡೆಸುವ ಅಧಿಕಾರವನ್ನು ಈ ಆಸ್ಟೇಲಿಯಾದ ಕೋರ್ಟ್ ಹೊಂದಿದೆ.

ಬ್ರಿಸ್ಬೇನ್ ನ ಕ್ವೀನ್ಸ್ ಲ್ಯಾಂಡ್ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನಕ್ಕೆ ಆಗಮಿಸಬೇಕಿರುವ ಅಮಿತಾಬ್ ಬಚ್ಚನ್ ಸದ್ಯ ಲಿಯೋನಾಡೋ ಡಿ ಕಾರ್ಪಿಯೋ ಜೊತೆ 'The Great Gatsby' ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

More from Filmibeat

English summary
A criminal complaint has been lodged against megastar Amitabh Bachchan by a US-based Sikh human rights group for his alleged role in stirring up and abetting the 1984 Sikh riots.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X