ಮಧುರ್ ಭಂಡಾರ್‌ಕರ್ ಜೀವ ಉಳಿಸಿದ ಕರೀನಾ ಕಪೂರ್

By Rajendra

ಬಾಲಿವುಡ್ ತಾರೆ ಕರೀನಾ ಕಪೂರ್ ಅವರನ್ನು ಎಂಟು ಕೋಟಿಗೆ ಕುದುರಿಸುವಲ್ಲಿ ಮಧುರ್ ಭಂಡಾರ್‌ಕರ್ ಯಶಸ್ವಿಯಾಗಿದ್ದಾರೆ. ತಮ್ಮ ಮಹತ್ವಾಕಾಂಕ್ಷಿ ಚಿತ್ರ 'ಹೀರೋಯಿನ್' ಚಿತ್ರಕ್ಕಾಗಿ ಕರೀನಾ ರು.10 ಕೋಟಿ ಡಿಮಾಂಡ್ ಮಾಡಿದ್ದರು.

ಕರೀನಾಳನ್ನು ಹಾಗೂ ಹೀಗೂ ಸಂಭಾಳಿಸಿ ಎಂಟು ಕೋಟಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಮಧುರ್. ಐಶ್ವರ್ಯ ರೈ ಗರ್ಭಿಣಿ ಎಂಬ ಕಾರಣಕ್ಕೆ ಈ ಚಿತ್ರವನ್ನು ಕೈಬಿಟ್ಟಿದ್ದರು. ಚಿತ್ರದ ನಿರ್ದೇಶಕ ಮಧುರ್ ಭಂಡಾರ್‌ಕರ್ ವಿಧಿಯಿಲ್ಲದೆ ಚಿತ್ರಕ್ಕೆ ಶಟರ್ ಎಳೆದುಬಿಟ್ಟಿದ್ದರು.

ಆದರೆ ಚಿತ್ರ ನಿರ್ಮಾಣ ಸಂಸ್ಥೆ ಯುಟಿವಿ ಮೋಷನ್ ಪಿಕ್ಚರ್ಸ್ ಆಸಕ್ತಿ ತೋರಿದ ಕಾರಣ, 'ಹೀರೋಯಿನ್' ಚಿತ್ರಕ್ಕೆ ಕರೀನಾಳನ್ನು ಬುಕ್ ಮಾಡಲಾಯಿತು. ಆಕೆ ಇಟ್ಟ ಡಿಮಾಂಡ್ ಕೇಳಿ ಮತ್ತೆ ಮಧುರ್ ಭಂಡಾರ್‌ಕರ್‌ಗೆ ಮೂರ್ಛೆ ತಪ್ಪಿದವರಂತಾಗಿತ್ತು. ಈಗ ಎಂಟು ಕೋಟಿಗೆ ಡೀಲು ಕುದುರಿದ ಕಾರನ ಹೋದ ಜೀವ ಮತ್ತೆ ಬಂದಂತಾಗಿದೆ. (ಏಜೆನ್ಸೀಸ್)

More from Filmibeat

English summary
Actress Kareena Kapoor who demanded Rs 10 crores for playing the lead role in Madhur Bhandarkars Heroine has settled down at rupees 8 crores, which makes her the highest paid actress in Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X