»   » ಪೂನಂ ಪಾಂಡೆ ಮತ್ತೊಂದು ನಗ್ನ ಕನಸು ಭಗ್ನ

ಪೂನಂ ಪಾಂಡೆ ಮತ್ತೊಂದು ನಗ್ನ ಕನಸು ಭಗ್ನ

Posted By:
Subscribe to Filmibeat Kannada

ಭಾರತ ತಂಡ ಐಸಿಸಿ ವಿಶ್ವಕಪ್ ಗೆದ್ದರೆ ವಸ್ತ್ರಕಳಚುವುದಾಗಿ ಘೋಷಿಸಿದ್ದ ರೂಪದರ್ಶಿ ಪೂನಂ ಪಾಂಡೆ ತುಂಬಾ ಬೇಜಾರಾಗಿದ್ದಾರೆ. ಕಾರಣ ಖ್ಯಾತ ಕಲಾವಿದ ಎಂ ಎಫ್ ಹುಸೇನ್ ನಿಧನ.ಹುಸೇನ್ ಕೈಯಲ್ಲಿ ತನ್ನದೇ ಚಿತ್ರಗಳನ್ನು ಬರೆಸಿಕೊಳ್ಳುವ ಕನಸು ಆಕೆಗಿತ್ತಂತೆ. ಆದರೆ ಹುಸೇನ್ ಇದ್ದಕ್ಕಿಂದ್ದಂತೆ ಇಹಲೋಕ ತ್ಯಜಿಸಿದ್ದು ಆಕೆಗೆ ದುಃಖ ತಡೆದುಕೊಳ್ಳಲು ಆಗುತ್ತಿಲ್ಲವಂತೆ.

ಮಾಧುರಿ ದೀಕ್ಷಿತ್ ತರಹ ತಾನೂ ಹುಸೇನ್ ಕುಂಚದಲ್ಲಿ ಅರಳಬೇಕಾಗಿತ್ತು. ಆದರೆ ಅದು ಕೇವಲ ಕನಸಾಗಿಯೇ ಉಳಿಯಿತು. ಹುಸೇನ್ ಸಾವು ಭಾರತಕ್ಕೆ ತುಂಬಲಾರದ ನಷ್ಟ ಎಂದು ಟ್ವ್ವೀಟ್ ಮಾಡಿ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

ಭಾರತ ವಿಶ್ವಕಪ್ ಕ್ರಿಕೆಟ್ ಗೆದ್ದರೆ ಎಲ್ಲರ ಎದುರು ನಗ್ನವಾಗುವುದಾಗಿ ಪ್ರಾಮಿಸ್ ಮಾಡಿದ್ದರು. ಆದರೆ ಆಕೆಯ ಪ್ರಾಮಿಸ್ ನನಸಾಗಲಿಲ್ಲ. ಸದ್ಯಕ್ಕೆ ಆಕೆ ಅಕ್ಷಯ್ ಕುಮಾರ್ ನಡೆಸಿಕೊಡುತ್ತಿರುವ ಸಾಹಸಭರಿತ "ಖತ್ರೋನ್ ಕೆ ಖಿಲಾಡಿ ಟಾರ್ಚರ್" ಟಿವಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. (ಏಜೆನ್ಸೀಸ್)

English summary
Model Poonam Pandey, who made a splash during ICC World Cup 2011 after offering to go nude if India won the cricket World Cup, mourned the death of ace painter MF Husain and said that she wanted him to paint her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada