ಬ್ಲಡ್ ಮನಿ ಕಾಮೋದ್ರೇಕ ಕ್ಲಿಪ್ಪಿಂಗ್ಸ್ ಸೋರಿಕೆ

By Mahesh

ಬಾಲಿವುಡ್ ನ ಪುರಾತನ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಅವರ ಮುಂದಿನ ಚಿತ್ರ ಬ್ಲಡ್ ಮನಿ ಬಿಡುಗಡೆ ಮಾರ್ಚ್ 30 ರಂದು ಎಂದು ಪ್ರಕಟಿಸಾಗಿದೆ. ಆದರೆ, ಬ್ಲಡ್ ಮನಿ ಚಿತ್ರದ ಹಸಿಬಿಸಿ ದೃಶ್ಯಗಳು ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದು, ಕುನಾಲ್ ಕೇಮು ಹಾಗೂ ಮಿಯಾ ಪ್ರಣಯ ದೃಶ್ಯಗಳು ಪಡ್ಡೆಗಳ ನಿದ್ದೆಗೆಡಿಸಿದೆ.

ಬ್ಲಡ್ ಮನಿ ಚಿತ್ರ ಪ್ರಣಯಭರಿತ ರೋಮಾಂಚನಕಾರಿ ಚಿತ್ರವಾಗಿದ್ದು, ಯುವಕನೊಬ್ಬ ತಾನು ಕನಸು ಕಾಣುತ್ತಿದ್ದ ಉದ್ಯೋಗ ಪಡೆದ ನಂತರ ಉದ್ಯೋಗವೇ ಮಾರಣಾಂತಿಕವಾಗಿ ಪರಿಣಮಿಸುವ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ.

ವಯಾಕಾಮ್ 18 ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ವಿಶೇಷ್ ಫಿಲ್ಮಂಸ್ ತಯಾರಿಸಿರುವ ಈ ಚಿತ್ರದಲ್ಲಿ ಕುನಾಲ್ ಕೇಮು ಹಾಗೂ ಅಮೃತ ಪುರಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಕುನಾಲ್ ಹಾಗೂ ಅಮೃತಾ ಪ್ರೀತಿಗೆ ಇಬ್ಬರ ಮನೆಯಲ್ಲಿ ಒಪ್ಪುವುದಿಲ್ಲ. ಇಬ್ಬರು ಓಡಿ ಹೋಗಿ ಮದುವೆಯಾಗುತ್ತಾರೆ. ಕೇಪ್ ಟೌನ್ ನಲ್ಲಿ ಪ್ರಣಯದಾಟ, ಉದ್ಯೋಗ ಆರಂಭಿಸುವ ಕುನಾಲ್ ಗೆ ತಾನು ಮಾಡುತ್ತಿರುವ ಕೆಲಸಕ್ಕೂ ಭೂಗತ ಜಗತ್ತಿಗೂ ಸಂಬಂಧ ಇದೆ ಎಂದು ತಿಳಿದಾಗ ಹೌಹಾರುತ್ತಾನೆ.

ಆದರೆ, ಈ ಚಿತ್ರದ ಪ್ರಣಯ ದೃಶ್ಯಗಳನ್ನು ಹೈಲೇಟ್ ಮಾಡುವ ನಿಟ್ಟಿನಲ್ಲಿ ಚಿತ್ರ ತಂಡ ಹಾಟ್ ದೃಶ್ಯಗಳ ಕ್ಲಿಪ್ಪಿಂಗ್ ಅನ್ನು ಅಂತರ್ಜಾಲದಲ್ಲಿ ಹರಿಯ ಬಿಟ್ಟಿದೆ ಎಂದು ಬಾಲಿವುಡ್ ನಲ್ಲಿ ಗುಸುಗುಸು ಸುದ್ದಿ ಇದೆ.

More from Filmibeat

English summary
A video of the Mahesh Bhatt's upcoming movie Blood Money, which is slated to release on 30th March 2012, has been leaked on the internet. The footage, which features the hot love-making scenes between Kunal Kemmu and Mia, has now become a big sensation among the youth on net.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X