ಗಜನಿ ಅಮೀರ್ ಸಿಕ್ಸ್ ಪ್ಯಾಕ್ ಕನಸಲ್ಲಿ ಜಿಯಾ

By Mahesh

ಜಿಯಾ ಖಾನ್ ಗೊತ್ತಲ್ಲ, ಬಿಗ್ ಬಿ ಮನದಲ್ಲಿ ಕಾಮನೆಗಳನ್ನು ಏರಿಸಿದ ಪೋರಿ. ನಿಶ್ಯಬ್ದ್ ಚಿತ್ರದ ಮೂಲಕ ನಿಶ್ಯಬ್ದವಾಗಿ ಪಡ್ಡೆಗಳ ಹೃದಯ ಗೆದ್ದ ಚೋರಿ. ಅಮೀರ್ ಖಾನ್ ಅಭಿನಯದ ಗಜನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಿಯಾ ಮತ್ತೆ ಸುದ್ದಿಯಲ್ಲಿರಲಿಲ್ಲ. ಈಗ ಗಜನಿಯಲ್ಲಿ ಅಮೀರ್ ಗೆ ಇದ್ದ ಸಿಕ್ಸ್ ಪ್ಯಾಕ್ ನಂತೆ ನಾನು ಕೂಡಾ ಸಿಕ್ಸ್ ಪ್ಯಾಕ್ಸ್ ಬೆಳೆಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾಳೆ.

"Just finished a killer workout! I wanna have a six pac! Yes I know! (sic)" ತನ್ನ ಟ್ವಿಟ್ಟರ್ ಪುಟದಲ್ಲಿ ಹಾಕಿಕೊಂಡಿರುವ 23 ವರ್ಷದ ಜಿಯಾ, ತರಬೇತಿಯಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾಳಂತೆ. ಹಳೆ ಕಾಲದ ಹಿಂದಿ ನಟಿ ರಬಿಯಾ ಅಮಿನ್ ಹಾಗೂ ಇಂಡೋ ಅಮೆರಿಕನ್ ತಂಡೆ ರಿಜ್ವಿ ಖಾನ್ ಅಕ್ಕರೆಯ ಕೂಸಾದ ಜಿಯಾ, ತನ್ನ ಬೋಲ್ಡ್ ಪಾತ್ರಕ್ಕೆ ಹೆಸರುವಾಸಿ. ಬ್ರಿಟನ್ ನಲ್ಲಿ ಹುಟ್ಟಿ ಬೆಳೆದರು, ಅಲ್ಲಿ ಕಲಿತ್ತಿದ್ದು, ಚಿಕ್ಕಂದಿನಿಂದ ಕನಸು ಕಾಣುತ್ತಿದ್ದದ್ದು ಮುಂಬೈ ಮಾಯಾನಗರಿಯ ಚಿತ್ರರಂಗದ ಬಗ್ಗೆ.

ನಿಶ್ಯಬ್ದ್, ಗಜನಿ ಅಲ್ಲದೆ ಹೌಸ್ ಫುಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಜಿಯಾ, ತುಂಡುಡುಗೆ ಓಕೆ, ಗ್ಲಾಮರ್ ಇರಲಿ ವಲ್ಗರ್ ಬೇಡ ಎನ್ನುವ ಬೋಲ್ಡ್ ಚೆಲುವೆ. ಸದ್ಯಕ್ಕೆ ಟ್ವೀಟ್ಟರ್ ನಲ್ಲಿ ತನ್ನ ಮೂಲ ನಾಮ ನಫೀಸಾ ಖಾನ್ ಹೆಸರಿನಲ್ಲೇ ಜಿಯಾ ಬ್ಯುಸಿಯಾಗಿದ್ದಾಳೆ.

More from Filmibeat

English summary
’Just finished a killer workout! I wanna have a six pac! Yes I know! (sic)’ Jiah posted on her Twitter page.'Nishabd' and 'Ghajini fame Heroine is sweating heavily to get Ghajini style body structure.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X