»   » ಸೀರೆಯಲ್ಲಿ ಸನ್ನಿ ಲಿಯೋನ್ ಸಿರಿ ಸಂಪತ್ತು ಅನಾವರಣ

ಸೀರೆಯಲ್ಲಿ ಸನ್ನಿ ಲಿಯೋನ್ ಸಿರಿ ಸಂಪತ್ತು ಅನಾವರಣ

Posted By:
Subscribe to Filmibeat Kannada

ವಯಸ್ಕರ ಚಿತ್ರಗಳಲ್ಲಿ ತಮ್ಮ ಅಂಗಸೌಷ್ಟವನ್ನು ತೋರಿ ರಸಿಕ ಶಿಕಾಮಣಿಗಳ ಹೃದಯ ತಾಳತಪ್ಪುವಂತೆ ಮಾಡಿದ್ದ ಸನ್ನಿ ಲಿಯೋನ್ ಈಗ ಸೀರೆಯಲ್ಲಿ ತಮ್ಮ ಸಿರಿ ಸಂಪತ್ತನ್ನು ಅನಾವರಣ ಮಾಡಿದ್ದಾರೆ. ಪೂಜಾ ಭಟ್ ಅವರ 'ಜಿಸ್ಮ್ 2' ಚಿತ್ರಕ್ಕಾಗಿ ತೆಗೆದ ಫೋಟೋಶೂಟ್‌ ದೃಶ್ಯಗಳನ್ನು ನೀವೀಗ ಕಣ್ತುಂಬಿಕೊಳ್ಳುತ್ತಿದ್ದೀರಿ.

ಸನ್ನಿ ಲಿಯೋನ್ ನಿಧಾನಕ್ಕೆ ತಮ್ಮ ಚಿಫಾನ್ ಸೀರೆಯನ್ನು ಜಾರಿಬಿಡುತ್ತಿರುವ ದೃಶ್ಯಗಳನ್ನು ಕೆಲವೇ ಕೆಲವು ಛಾಯಾಗ್ರಾಹಕರು ಮನಸ್ಸಿನ ಪಟಲದಲ್ಲಿ ಮುದ್ರಿಸಿಕೊಳ್ಳುವುದರ ಜೊತೆಗೆ ತಮ್ಮ ಕ್ಯಾಮೆರಾಗಳಲ್ಲೂ ಸೆರೆಹಿಡಿದಿದ್ದಾರೆ. ಕಣ್ಣು ಕೋರೈಸುವ ಚಿಫಾನ್ ಸೀರೆಯಲ್ಲಿ ಸನ್ನಿ ಮೈಮರೆತಿದ್ದಾರೆ.

'ಜಿಸ್ಮ್ 2' ಚಿತ್ರದ ಪ್ರಚಾರಕ್ಕಾಗಿ ಪೂಜಾ ಭಟ್ ತಾಳಕ್ಕೆ ತಕ್ಕಂತೆ ಸನ್ನಿ ಲಿಯೋನ್ ಕುಣಿದು ತೋರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಾತ್‌ಟಬ್‌ನಲ್ಲಿ ಸ್ನಾನ ಮಾಡುವ ದೃಶ್ಯಗಳನ್ನು ಸನ್ನಿ ಟ್ವಿಟ್ಟರ್‌ನಲ್ಲಿ ಪ್ರಕಟಿಸಿ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿದ್ದರು. ಸದ್ಯಕ್ಕೆ ಸನ್ನಿ ಲಿಯೋನ್ ಹಿಂದಿಯಲ್ಲಿ ಅಆಇಈಉಊ ಕಲಿಯುತ್ತಿದ್ದಾರಂತೆ. (ಏಜೆನ್ಸೀಸ್)

English summary
Sunny Leone recently did a hot photo shoot for her upcoming Pooja Bhatt film Jism 2. While all the photo shoot pictures showed Sunny draped in a saree, the porn star posed topless for few of the photographs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada