ಮಣಿಕಟ್ಟಿಗೇ ಮಂಗಳಸೂತ್ರ ಧರಿಸುವ ನಟಿ ಶಿಲ್ಪಾ ಶೆಟ್ಟಿ

ವಿವಾಹವಾದ ಬಳಿಕ ಪತಿ ರಾಜ್ ಕುಂದ್ರಾ ಕಟ್ಟಿರುವ ಮಂಗಳ ಸೂತ್ರವನ್ನು ಶಿಲ್ಪಾ ಮಣಿಕಟ್ಟಿಗೆ ಕಟ್ಟಿಕೊಂಡಿರುವುದು ಅನೇಕ ಬಾರಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದೆ. (ಒಮ್ಮೆ ಚಿತ್ರ ನೋಡಿ). ಮೊದ ಮೊದಲು ಫ್ಯಾಷನ್ನಿಗಾಗಿ ಬೆಲೆಬಾಳುವ ಆರಣ ಧರಿಸಿದ್ದಾರೆ ಎಮದು ಭಾವಿಸಲಾಗಿತ್ತು. ಆದರೆ ಅದು ಮಂಗಳಸೂತ್ರ ಎಂಬುದು ಸ್ಪಷ್ಟವಾಗಿ ಗೋಚರಿಸಿದೆ.
ಪಾಶ್ಚಿಮಾತ್ಯ ಶೈಲಿಯ ಉಡುಪು ತೊಟ್ಟಾಗ ಕೊರಳಿಗೆ ಮಂಗಳಸೂತ್ರವನ್ನು ಕಟ್ಟಿಕೊಳ್ಳಲು ಮುಜುಗುರವಾಗುತ್ತದೆ. ಆದ್ದರಿಂದ ಅಂತಹ ಸಂದರ್ಭಗಳಲ್ಲಿ ಬ್ರೇಸ್ ಲೆಟ್ ಮಾದರಿ ಮುಂಗೈಗೇ ಕರಿಮಣಿ ಸರ ಧರಿಸಿಕೊಳ್ಳುವೆ. ಎಲ್ಲೋ ಒಟ್ಟಿನಲ್ಲಿ ಅದನ್ನು ಪ್ರತಿನತ್ಯವೂ ಕಟ್ಟಿಕೊಳ್ಳುವೆ ಎಂದು ಉಲಿದಿದ್ದಾರೆ ನಮ್ಮ ನಟಿಮಣಿ.
ಸದ್ಯ ಈ ತಾರಾಮಣಿಗಳು ಪವಿತ್ರವಾದ ಮಂಗಳಸೂತ್ರವನ್ನು ಗೆಜ್ಜೆ ಮಾದರಿ ಕಾಲಿಗೆ ಕಟ್ಟಿಕೊಳ್ಳದಿದ್ದರೆ ಸಾಕು! ಏನಂತೀರಿ!?
More from Filmibeat
English summary
Since her wedding to Raj Kundra, Shilpa has been spotted wearing the black and gold beads on her wrist. Many times Shilpa Shetty was spotted wearing her Mangala sutra on her wrist. Well, is it a compulsion to wear Mangalsutra everyday that Shilpa had to wear it some way or the other? To this the actress simply said, "No, I like wearing it every day. That's why I chose to wear it on my wrist."


Click it and Unblock the Notifications











