ನವೆಂಬರ್‌ನಲ್ಲಿ ಗರ್ಭಿಣಿ ಐಶ್ವರ್ಯ ರೈಗೆ ಡೆಲಿವರಿ

ಐಶ್ವರ್ಯ ರೈ ಗರ್ಭಿಣಿ ಆದ ಬಳಿಕ ಅವರು ಸಾರ್ವಜನಿಕ ಸಭೆ ಸಮಾರಂಭಗಳಿಂದ ದೂರ ಉಳಿದಿದ್ದರು. ತೀರಾ ಇತ್ತೀಚೆಗೆ ಲಕ್ಸ್ ಜಾಹೀರಾತಿನಲ್ಲಿ ಅಭಿನಯಿಸಿದ್ದು ಬಿಟ್ಟರೆ ಉಳಿದಂತೆ ಅವರು ಮನೆಗೆ ಸೀಮಿತವಾಗಿದ್ದರು. ಈಗ ಮಂದಿರಕ್ಕೆ ಬರುವ ಮೂಲಕ ಮತ್ತೊಮ್ಮೆ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದಾರೆ.
ನವೆಂಬರ್ ತಿಂಗಳಲ್ಲಿ ಐಶ್ವರ್ಯ ರೈ ಮಗುವಿಗೆ ಜನ್ಮ ನೀಡಲಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವಿಶೇಷ ಎಂದರೆ ನವೆಂಬರ್ ತಿಂಗಳು ಐಶು ಅವರ ಬರ್ತ್‌ಡೇ ತಿಂಗಳೂ ಹೌದೂ. ಈ ಥ್ರಿಲ್ಲಿಂಗ್ ಅವಕಾಶಕ್ಕಾಗಿ ಅವರ ಕುಟುಂಬಿಕರು ಸೇರಿದಂತೆ ಅಭಿಮಾನಿಗಳು ಕಾತುರದಿಂದಿದ್ದಾರೆ. (ಏಜೆನ್ಸೀಸ್)
More from Filmibeat
English summary
Aishwarya Rai Bachchan's due date is November which is also her birth month and all the family members are looking forward to this thrilling moment. Recently Aishwarya was spotted at the Siddhivinayak temple praying for the new arrival.


Click it and Unblock the Notifications











