ಶೂಟಿಂಗ್ ನಲ್ಲಿ ಮತ್ತೆ ಹೃತಿಕ್ ರೋಶನ್ ಕೈಗೆ ಗಾಯ

ಬಹುನಿರೀಕ್ಷೆಯ 'ಕ್ರಿಶ್ 2' ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟ ಹೃತಿಕ್ ರೋಶನ್ ಕೈಗೆ ಗಾಯವಾಗಿದೆ. ಫಿಲಂ ಸ್ಟೇಶನ್ ಸ್ಟುಡಿಯೋದ ಸೆಟ್ ನಲ್ಲಿ ಚಿತ್ರೀಕರಣದ ವೇಳೆ ಹೃತಿಕ್, ಅವರ ಅಪ್ಪ ರಾಕೇಶ್ ರೋಶನ್ ಗೆ ಸಹಾಯ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ತಾನೇ ಬಿದ್ದ ಹೃತಿಕ್ ತನ್ನ ಗಾಯಕ್ಕೇ ಸ್ವತಃ ಔಷಧೋಪಚಾರ ಮಾಡಿಕೊಂಡಿದ್ದಾರೆ. ಬಲಗೈ ಚರ್ಮ ಹೊರಕ್ಕೆ ಎಳೆದುಕೊಂಡು ಬಂದಿದ್ದು, ಶೂಟಿಂಗ್ ನಿಂದ ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯ ಕಂಡುಬಂದಿದೆ. ಈ ಮೊದಲೂ ಕೂಡ ಸಾಕಷ್ಟು ವೇಳೆ ಚಿತ್ರೀಕರಣದಲ್ಲಿ ಹೃತಿಕ್ ಗಾಯ ಮಾಡಿಕೊಂಡಿದ್ದರು.

ಗಾಯ ಮಾಡಿಕೊಂಡ ತಕ್ಷಣ, ಟೀಮ್ ನ ಪ್ರತಿಯೊಬ್ಬರೂ ಹೃತಿಕ್ ವಿಷಯದಲ್ಲಿ ಕೇರ್ ತೆಗೆದುಕೊಂಡು ತಕ್ಷಣ ವಿಶ್ರಾಂತಿಗೆ ಸೂಚಿಸಿರು. ಆದರೆ ಹೃತಿಕ್ ಚಿತ್ರೀಕರಣಕ್ಕೆ ತೊಂದರೆಯಾಗದಂತೆ ನಿಭಾಯಿಸಿ ನಂತರ ವಿಶ್ರಾಂತಿಗೆ ಮಹತ್ವಕೊಟ್ಟಿದ್ದಾರೆ. ಇದು ಆತನ ವೃತ್ತಿಪರತೆಗೆ ಸಾಕ್ಷಿ ಎಂದು ಇಡೀ ಚಿತ್ರತಂಡ ಹೊಗಳಿದೆ. (ಏಜೆನ್ಸೀಸ್)

More from Filmibeat

English summary
Actor Hrithik Roshan has reportedly suffered a hand injury during the shooting for the sequel of Krrish at Filmistan Studio. The Bollywood actor, who was assisting his father Rakesh Roshan on the sets of Krrish 2, fell down and hurt badly last week.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X