ವೀಣಾ ಮಲ್ಲಿಕ್ ನಗ್ನ ಚಿತ್ರಕ್ಕೆ ಕೆರಳಿ ಕೆಂಡವಾದ ಅಪ್ಪ

"ನನಗೂ ಅವಳಿಗೂ ಯಾವ ಸಂಬಂಧವಿಲ್ಲ. ಒಂದುವೇಳೆ ಅವಳು ಮಾಡಿದ್ದು ತಪ್ಪಾದರೆ ಯಾವ ಶಿಕ್ಷೆ ಬೇಕಾದರೂ ಕೊಡಿ. ವಿವಾದದಿಂದ ಕ್ಲಿಯರ್ ಆಗದಿದ್ದರೆ ನನ್ನ ಆಸ್ತಿಯಲ್ಲಿ ಅವಳಿಗೆ ಚಿಕ್ಕಾಸೂ ನೀಡಲ್ಲ. ಅವಳ ತಪ್ಪು ಸಾಬೀತಾದರೆ ಅವಳಿಗೆ ಶಿಕ್ಷೆ ಆಗಲೇಬೇಕು. ಮುಂದೆ ಯಾವ ಹುಡುಗಿಯೂ ಇಂತಹ ತಪ್ಪು ಮಾಡಬಾರದು.

ಅವಳು ನನ್ನ ಮಾತು ಕೇಳದಿದ್ದರೆ ಪರವಾಗಿಲ್ಲ. ಆದರೆ ನನ್ನ ದೇಶ ಮತ್ತು ನಂಬಿಕೆಯನ್ನು ಹೊಸಕಿ ಹಾಕಿದ್ದಾಳೆ. ನಾನು ಇದನ್ನು ಸಹಿಸಲಾರೆ. ತಾನು ಮತ್ತೆಂದೂ ಭಾರತಕ್ಕೆ ಹೋಗುವುದಿಲ್ಲ ಎಂದು ಮಾತು ಕೊಟ್ಟರೆ ಮಾತ್ರ ನಾನು ಅವಳನ್ನು ಮತ್ತೆ ನನ್ನ ಮಗಳೆಂದು ಸ್ವೀಕರಿಸುತ್ತೇನೆ" ಹೀಗೆಂದು ಗುಡುಗಿದ್ದಾರೆ ನಟಿ, ರೂಪದರ್ಶಿ ವೀಣಾ ಮಲ್ಲಿಕ್ ತಂದೆ ಮೊಹಮ್ಮದ್ ಇಸ್ಲಾಂ.

ಪುರುಷರ ಮ್ಯಾಗಜಿನ್ ಒಂದಕ್ಕೆ ಬೆತ್ತಲೆಯಾಗಿ ಫೋಸ್ ನೀಡಿರುವ ವೀಣಾ ಮಲ್ಲಿಕ್ ವಿರುದ್ಧ ಪಾಕಿಸ್ತಾನದ ಜನತೆ ತೀವ್ರ ಆಕ್ರೋಶಗೊಂಡಿದ್ದಾರೆ. ಸಹಜವಾಗಿ ಮಗಳ ವಿರುದ್ಧ ಅಪ್ಪನ ಸಹನೆ ಕೆಡಿಸಿದ್ದಾರೆ. ಆಕ್ರೋಶಗೊಂಡ ಅಪ್ಪ ಕೆಂಡದುಂಡೆಯಂತೆ ಆಡುತ್ತಿದ್ದಾನೆ. ವೀಣಾ ಮಲ್ಲಿಕ್ ರ ಬೆತ್ತಲೆ ಫೋಟೋ ನೋಡಿದ ಪಡ್ಡೆಗಳ ಮೈ ಕೂಡ ಬೆಚ್ಚಗಾಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Another topless picture of actress Veena Malik is circulating on the internet. Earlier, the men’s magazine FHM India had released her naked photo on its cover page, which Veena Malik claimed that it was morphed. The new cover of FHM's December issue features her semi-nude pose. But her Father got very angry for this. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X