ಪೂನಂ ಪಾಂಡೆ ವಿಡಿಯೋ ವೀರೇಂದ್ರ ಸೆಹ್ವಾಗ್‌ಗೆ ಅರ್ಪಣೆ

By Rajendra

ಬಟ್ಟೆ ಕಳಚುವ ವಿಡಿಯೋಗಳಿಂದ ಖ್ಯಾತಿಯ ಉತ್ತುಂಗಕ್ಕೇರಿರುವ ಕಿಂಗ್ ಫಿಶರ್ ರೂಪದರ್ಶಿ ಪೂನಂ ಪಾಂಡೆ ಈಗ ಮತ್ತೊಮ್ಮೆ ಸುದ್ದಿಗೆ ಆಹಾರವಾಗಿದ್ದಾರೆ. ಈ ಬಾರಿ ಆಕೆ ತನ್ನ ಹೊಚ್ಚ ಹೊಸ ವಿಡಿಯೋವನ್ನು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ಗೆ ಅರ್ಪಣೆ ಮಾಡಿದ್ದಾಳೆ.

ವೆಸ್ಟ್ ಇಂಡೀಸ್ ವಿರುದ್ಧ ಏಕ ದಿನ ಪಂದ್ಯದಲ್ಲಿ ವೀರೂ ವೀರಾವೇಷದಿಂದ ಡಬಲ್ ಸೆಂಚುರಿ ಬಾರಿಸಿದ್ದಕ್ಕೆ ಬೆರಗಾಗಿರುವ ಪೂನಂ ತಮ್ಮ ಬೆತ್ತಲೆ ವಿಡಿಯೋವನ್ನು ಅರ್ಪಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಕಾಣಿಕೆಯನ್ನು ಸಲ್ಲಿಸಿದ್ದಾರೆ. ಈ ವಿಡಿಯೋಗೆ 'Poonam Pandey Double Treat 219' ಎಂಬ ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ.

ವೀರೇಂದ್ರ ಸೆಹ್ವಾಗ್ 219 ರನ್ ಚಚ್ಚಿದ್ದಕ್ಕೂ ತನ್ನ ವಿಡಿಯೋಗೆ 219 ಎಂದು ಹೆಸರಿಟ್ಟು ಅದನ್ನು 2.19 ಸೆಕೆಂಡ್‌ಗಳಿಗೆ ಸೀಮಿತಗೊಳಿಸಿರುವುದು ವಿಶೇಷ. ವಿಶ್ವಕಪ್ 2011ರಲ್ಲಿ ಭಾರತ ಕಪ್ ಗೆದ್ದರೆ ತಾನು ಬೆತ್ತಲಾಗುವುದಾಗಿ ವಾಗ್ದಾನ ಮಾಡಿದ್ದರು. ಆ ಕನಸು ನೆರವೇರದಿದ್ದರೂ ಈ ರೀತಿಯಾಗಿ ತಮ್ಮ ಒಂದೊಂದೇ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)

More from Filmibeat

English summary
Model Poonam Pandey made a big news after she posted a series of raunchy bathroom secrets' videos on her YouTube channel. The 20-year-old Kingfisher Calendar girl is once again back in news. This time, Poonam is making it to the headlines for dedicating her new bikini video to Indian batsman Virender Sehwag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X