ಶಾರುಖ್‌ ಖಾನ್ ಕೆನ್ನೆ ಕೆಂಪಾಗಿಸಿದ ವಿದ್ಯಾ, ಅನುಷ್ಕಾ

By Rajendra

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಾಚಿ ಕೆನ್ನೆ ಕೆಂಪಾಗಿಸಿಕೊಂಡ ಸುದ್ದಿಯಿದು. ಬಾಲಿವುಡ್ ಅಪ್ಸರೆಗಳಾದ ವಿದ್ಯಾ ಬಾಲನ್ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಶಾರುಖ್ ಎರಡೂ ಕೆನ್ನೆಗಳಿಗೆ ಬಿಸಿಬಿಸಿ ಉಮ್ಮಾ ಕೊಟ್ಟಿದ್ದಾರೆ. ಆದರೆ ಇದೆಲ್ಲಾ ನಡೆದದ್ದು ಅಚಾನಕ್ಕಾಗಿ.

"ಷವರ್ಲೆ ಅಪ್ಸರಾ ಪ್ರಶಸ್ತಿ 2011" ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪ್ರದಾನ ಮಾಡಲು ಕಾರ್ಯಕ್ರಮಕ್ಕೆ ಶಾರುಖ್ ಆಗಮಿಸಿದ್ದರು. ಬಾಲಿವುಡ್ ಸುಂದರಿಯರಾದ ವಿದ್ಯಾ ಬಾಲನ್ ಮತ್ತು ಅನುಷ್ಕಾ ಶರ್ಮಾ ಅವರ 'ಇಷ್ಕಿಯಾ' ಹಾಗೂ 'ಬ್ಯಾಂಡ್ ಬಾಜಾ ಬಾರಾತ್' ಚಿತ್ರಗಳಿಗೆ ಕ್ರಮವಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ.

ಇಬ್ಬರಿಗೂ ಪ್ರಶಸ್ತಿಯನ್ನು ಪ್ರದಾನ ಮಾಡಿದ ಶಾರುಖ್ ಬಳಿಕ ಪಪ್ಪಿ ಕೊಡಲ್ವಾ ಎಂದರು. ಇಬ್ಬರೂ ತಡ ಮಾಡದೆ ಆ ಕೆನ್ನೆ ಈ ಕೆನ್ನೆಗೆ ಪಪ್ಪಿ ಕೊಟ್ಟರು. ಶಾರುಖ್‌ಗೆ ಕೊಟ್ಟ ಚುಂಬನಕ್ಕಿಂತ ಪ್ರಶಸ್ತಿ ಬಂದ ಸಂತಸದಲ್ಲಿ ಅವರು ಮೈಮರೆತಿದ್ದರು. ಆದರೆ ಶಾರುಖ್ ಕೆನ್ನೆ ಮಾತ್ರ ಕೆಂಪಾಗಾಗಿತ್ತು. ಶಾರುಖ್ ಜೊತೆ ರೊಮ್ಯಾನ್ಸ್ ಪಾತ್ರದಲ್ಲಿ ಮಾಡುವ ಬಯಕೆಯನ್ನು ವಿದ್ಯಾ ವ್ಯಕ್ತಪಡಿಸಿದ್ದಾರೆ. [ಚುಂಬನ]

More from Filmibeat

English summary
Shahrukh Khan being kissed by both Vidya Balan and Anushka Sharma at the same time on the either side of his cheeks on his demand. Isn't that a click of life time. Have a look at the moment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X