»   » ವಿದ್ಯಾ ಬಾಲನ್ ಮತ್ತೊಮ್ಮೆ ಕಳಚಲಿದ್ದಾರೆ ವಸ್ತ್ರ!

ವಿದ್ಯಾ ಬಾಲನ್ ಮತ್ತೊಮ್ಮೆ ಕಳಚಲಿದ್ದಾರೆ ವಸ್ತ್ರ!

Posted By:
Subscribe to Filmibeat Kannada

ಈಗಾಗಲೆ ತಮ್ಮ ಯೌವನವನ್ನು ಬೆಳ್ಳಿತೆರೆಯ ಮೇಲೆ ಪ್ರದರ್ಶಿಸಿ ಚಿತ್ರರಸಿಕರ ಹೃದಯಕ್ಕೆ ಡೈವ್ ಹೊಡೆದಿರುವ ಸಖತ್ ಹಾಟ್ ಬೆಡಗಿ ವಿದ್ಯಾ ಬಾಲನ್ ಮತ್ತೊಮ್ಮೆ ಪಡ್ಡೆಗಳ ನಿದ್ದೆ ಕೆಡಿಸಲು ಬರುತ್ತಿದ್ದಾರೆ. 'ದಿ ಡರ್ಟಿ ಪಿಕ್ಚರ್' ಬಳಿಕ ವಿದ್ಯಾ ಸಹಿ ಹಾಕಿರುವ ಮತ್ತೊಂದು ಚಿತ್ರ 'ಎಂಜಾಯ್ ಯುವರ್ ಲೈಫ್'.

ವಿದ್ಯಾ ತಮ್ಮ ಪಾತ್ರಕ್ಕಾಗಿ ನಗ್ನವಾಗುತ್ತಿರುವುದು ಈ ಚಿತ್ರದ ವಿಶೇಷಗಳಲ್ಲಿ ಒಂದು. ಚಿತ್ರದ ಪ್ರಮುಖ ಪಾತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಕಾಣಿಸಲಿದ್ದಾರೆ. ಏತನ್ಮಧ್ಯೆ 'ದಿ ಡರ್ಟಿ ಪಿಕ್ಚರ್' ನೋಡಿರುವ ದಕ್ಷಿಣದ ನಿರ್ಮಾಪಕರು ಕಾಲ್ ಶೀಟ್‌ಗಾಗಿ ವಿದ್ಯಾ ಹಿಂದಿ ಬಿದ್ದಿದ್ದಾರೆ. ಆದರೆ ಅವರ ಬಲೆಗೆ ವಿದ್ಯಾ ಅಷ್ಟು ಸುಲಭವಾಗಿ ಸಿಗುವ ಮೀನಲ್ಲ.

'ಎಂಜಾಯ್ ಯುವರ್ ಲೈಫ್' ಚಿತ್ರದಲ್ಲಿ ವಿದ್ಯಾ ಏನೇನು ಮಾಡ್ತರೋ ಇನ್ನೇನು ತೋರಿಸ್ತಾರೋ ಎಂಬ ಕುತೂಹಲವಂತೂ ಆಕೆಯ ಅಭಿಮಾನಿಗಳಲ್ಲಿ ಇದ್ದೇ ಇದೆ. ಪ್ರೇಕ್ಷಕರು ಎಂಜಾಯ್ ಮಾಡುವುದಂತೂ ಸತ್ಯ. ಈ ಚಿತ್ರದ ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. ಅಲ್ಲಿಯವೆರಗೂ ವಿದ್ಯಾ ಅಭಿಮಾನಿಗಳು ತಾಳ್ಮೆವಹಿಸಲಿ!(ಏಜೆನ್ಸೀಸ್)

English summary
After Vidya Balan's hot and raunchy act in Ekta Kapoor's The Dirty Picture, Vidya is apparently all set to drop her clothes in her forthcoming film Enjoy Your Life, which will also have veteran Amitabh Bachchan star in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada