ರಾಕ್ ಸ್ಟಾರ್ ನರ್ಗೀಸ್ ಫಕ್ರಿ ಟಾಪ್ ಲೆಸ್ ರಾಕ್ಸ್
ನರ್ಗೀಸ್ ಫಕ್ರಿ ಹೇಳಿ ಕೇಳಿ ಮಾಡೆಲ್ ಪ್ರಪಂಚದಿಂದ ಬಂದವಳು. ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಮೊದಲ ಸಿನಿಮಾ 'ರಾಕ್ ಸ್ಟಾರ್' ರಿಲೀಸ್ ಆಗಿ ಎರಡು ಮೂರು ದಿನಗಳಲ್ಲೇ ಗಾಸಿಪ್ ಪುಟದಲ್ಲಿ ಮಿಂಚಿದ್ದಾಳೆ.
ಆದರೆ, ಇದರಲ್ಲಿ ಆಕೆದೇನೂ ಕೈವಾಡ ಇಲ್ಲ ಬಿಡಿ. ಅಮೆರಿಕದ ಫ್ಯಾಷನ್ ಮಾಡೆಲ್, ಕಿಂಗ್ ಫಿಷರ್ ಕ್ಯಾಲೆಂಡರ್ ಗರ್ಲ್ ಆಗಿ ಮಿಂಚಿದ್ದ ಫಕ್ರಿ ಎಂದೋ ಯಾವುದೋ ಕೆಮೆರಾ ಮುಂದೆ ನಗ್ನವಾಗಿ ನಿಂತು ಫೋಸ್ ಕೊಟ್ಟಿದ್ದಳು.
ಈ ಆ ಚಿತ್ರ ಇಂಟರ್ ನೆಟ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿದೆ. ಇದು ಪರೋಕ್ಷವಾಗಿ ರಣಬೀರ್ ಕಪೂರ್ ಜೊತೆಗಿನ 'ರಾಕ್ ಸ್ಟಾರ್' ಚಿತ್ರಕ್ಕೆ ಸಹಾಯಕವಾಗಿದೆ.
2004ರಿಂದ ಗ್ಲ್ಯಾಮರ್ ಜಗತ್ತಿನಲ್ಲಿರುವ ನರ್ಗೀಸ್ ಈ ರೀತಿ ತೆರೆದೆದೆಯ ಫೋಸ್ ಕೊಟ್ಟಿದ್ದು 2009ರಲ್ಲಿ ಅದು ವಿಜಯ್ ಮಲ್ಯರ ಕಿಂಗ್ ಫಿಷರ್ ಕ್ಯಾಲೆಂಡರ್ ಗಳಿಗೆ ಎಂಬ ಮಾಹಿತಿ ಹೊರಬಿದ್ದಿದೆ.
ಹಾರಾಟ ನಿಲ್ಲಿಸಿ ನೆಲಕಚ್ಚಿರುವ ಕಿಂಗ್ ಫಿಷರ್ ಗಳು ಫಕ್ರಿ ಚಿತ್ರ ನೋಡಿ ಮೇಲಕ್ಕೇಳುತ್ತದೋ ಇಲ್ಲವೋ ಗೊತ್ತಿಲ್ಲ. ಪಡ್ಡೆಗಳಿಗೆ ಮಾತ್ರ ಫಕ್ರಿ ಆಹಾರವಾಗಿದ್ದಾಳೆ.
ರಾಕ್ ಸ್ಟಾರ್ ಚಿತ್ರದಲ್ಲಿ ರಣಬೀರ್ ಹಾಗೂ ನರ್ಗೀಸ್ ಕೆಮಿಸ್ಟ್ರೀ ಕೂಡಾ ವರ್ಕ್ ಔಟ್ ಆಗಿದೆ. ಜೊತೆಗೆ ಈ ಹಳೆ ಚಿತ್ರ ಹೊಸ ಕಿಕ್ ನೀಡುತ್ತಿದೆ.


Click it and Unblock the Notifications











