»   » ಹುಟ್ಟುಡುಗೆಯಲಿ ಶೆರ್ಲಿನ್ ಹುಟ್ಟುಹಬ್ಬ ಸೆಲಿಬ್ರೇಟ್

ಹುಟ್ಟುಡುಗೆಯಲಿ ಶೆರ್ಲಿನ್ ಹುಟ್ಟುಹಬ್ಬ ಸೆಲಿಬ್ರೇಟ್

Posted By:
Subscribe to Filmibeat Kannada

ಬೋಲ್ಡ್ ಮತ್ತು ಬ್ಯೂಟಿಫುಲ್ ತಾರೆ ಎಂದೇ ಗುರುತಿಸಿಕೊಂಡಿರುವ ಶೆರ್ಲಿನ್ ಚೋಪ್ರಾ ಹೊಸ ಸಾಹಸ ಮಾಡಿ ತೋರಿಸಿದ್ದಾರೆ. ವಿವಾದಿತ ರೂಪದರ್ಶಿ ಪೂನಂ ಪಾಂಡೆಗೆ ಸೆಡ್ಡುಹೊಡೆದಿದ್ದಾರೆ. ಫೆಬ್ರವರಿ 11ರಂದು ತಮ್ಮ ಹುಟ್ಟುಹಬ್ಬದ ದಿನ ಹುಟ್ಟುಡುಗೆಯಲ್ಲೇ ದರ್ಶನ ನೀಡಿ ಪಡ್ಡೆಗಳ ಬೆವರಿಳಿಸಿದ್ದಾರೆ ಶೆರ್ಲಿನ್.

ತಮ್ಮ ಹುಟ್ಟುಡುಗೆಯ ಬೆತ್ತಲೆ ಫೋಟೋಗಳನು ಟ್ವಿಟ್ಟರ್‌ಗೆ ಹಾಕಿ ನೋಡಿ ಹೇಗಿದ್ದೀನಿ ಎಂದು ಕೆಣಕಿದ್ದಾರೆ. "ಹುಟ್ಟುಹಬ್ಬದ ದಿನ ಹುಟ್ಟುಡುಗೆಯಲ್ಲಿ ಹೇಗಿದ್ದೀನಿ?" ಕೇಳಿದ್ದಾರೆ. ಬಳಿಕ ಆಕೆಯ ನಗ್ನ ಚಿತ್ರಗಳು ಡಿಲೀಟ್ ಆಗಿವೆ.

ಬಳಿಕ ಆಕೆ ಪ್ರಶ್ನಿಸಿರುವುದು "Did twitter really delete my b'day pic???." ಒಟ್ಟಿನಲ್ಲಿ ಪೂನಂ ಸಾಹಸಕ್ಕೆ ಕಲ್ಲುಹೊಡೆದಿರುವ ಶೆರ್ಲಿನ್ ಹಿಂದಿಯ 'ರೆಡ್ ಸ್ವಸ್ತಿಕ್' ಹಾಗೂ 'ದಿಲ್ ಬೋಲೆ ಹಡಿಪ್ಪ' ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
Bold actress Sherlyn Chopra has gone a step ahead of our controversial model Poonam Pandey. Following the same trend of stripping acts and nudity, Sherlyn has also shared few of her nude photographs on twitter on her birthday on Feb 11.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X