ಬಾಲಿವುಡ್ ತಾರೆ ಕತ್ರಿನಾ ಕೈಫ್ ಟಾಪ್ ಜಾರಿ ಬಿದ್ದಾಗ

By Rajendra

ಬಾಲಿವುಡ್ ತಾರೆ ಕತ್ರಿನಾ ಕೈಫ್ ಒಂಚೂರು ಮೈಮರೆತಿದ್ದರೂ ಭಾರಿ ಮುಜುಗರಕ್ಕೆ ಈಡಾಗಬೇಕಾಗಿತ್ತು! ಯಾನಾ ಗುಪ್ತಾ ಚಡ್ಡಿ ಪುರಾಣದಂತೆ ಕತ್ರಿನಾ ಕೈಫ್ ಕೂಡ ಸುದ್ದಿ ಮಾಡಬೇಕಾಗಿತ್ತು. ಆದರೆ ಚಡ್ಡಿ ಪುರಾಣದಿಂದ ಅಲ್ಲ ಮೇಲುಡುಗೆ ವಿಚಾರವಾಗಿ. 'ತೀಸ್ ಮಾರ್ ಖಾನ್' ಚಿತ್ರದ "ಶೀಲಾ ಕಿ ಜಬಾನಿ" ಹಾಡಿಗೆ ಹೆಜ್ಜೆ ಹಾಕಬೇಕಾದರೆ ಆಕೆಯ ಟಾಪ್ ಜಾರಿ ಬಿದ್ದ ಘಟನೆ ನಡೆದಿದೆ.

ಇನ್ನೇನು ಕ್ಯಾಮೆರಾ ಕಣ್ಣಿನಲ್ಲಿ ಆ ದೃಶ್ಯಗಳು ಸೆರೆಹಿಡಿಬೇಕಾಗಿತ್ತು, ಅಷ್ಟರಲ್ಲಿ ಎಚ್ಚೆತ್ತುಕೊಂಡ ಆಕೆ ಕೂಡಲೆ ಮೇಲುಡುಗೆಯನ್ನು ಸರಿಪಡಿಸಿಕೊಂಡು ದೊಡ್ಡ ಮುಜುಗರದಿಂದ ಪಾರಾಗಿದ್ದಾರೆ. "ಈ ಹಾಡಿಗೆ ವಸ್ತ್ರಗಳನ್ನು ತರಾತುರಿಯಲ್ಲಿ ಸಿದ್ಧಪಡಿಸಿದ್ದೆವು. ಹಾಗಾಗಿ ಈ ಅಚಾತುರ್ಯ ನಡೆಯಿತು " ಎಂದು ಕಾರ್ಯಕ್ರಮ ನಿರ್ವಾಹಕರು ಬಳಿಕ ವಿವರಣೆ ನೀಡಿದ್ದಾರೆ.

ಕತ್ರಿನಾ ಕೈಫ್‌ಗೆ ಹಿಂದೊಮ್ಮೆ ಇದೇ ರೀತಿ ಪರಿಸ್ಥಿತಿ ಎದುರಾಗಿತ್ತಂತೆ. ಹೀಗೆ ಯಾವುದೋ ಕಾರ್ಯಕ್ರಮದಲ್ಲಿ ಕುಣಿಯುತ್ತಿರಬೇಕಾದರೆ ಆಕೆ ಉಟ್ಟಿದ್ದ ರವಿಕೆ ಕೆಳಕ್ಕೆ ಸರಿದು ಇನ್ನೇನು ಸಭಿಕರು ಚೋಲಿಕೆ ಪೀಚೆ ಕ್ಯಾ ಹೈ ಎನ್ನಬೇಕಾಗಿತ್ತಂತೆ. ಕೂಡಲೆ ರವಿಕೆ ಸರಿಪಡಿಸಿಕೊಂಡು ಆಕೆ ನೆರೆದವರ ಬಾಯಿಗೆ ಬೀಗ ಹಾಕಿದ್ದರಂತೆ.

More from Filmibeat

English summary
Bollywood actress Katrina Kaif was performing to her hit song, ‘Sheila Ki Jawani’ with bunch of girls, the strap of her red top almost slipped down. The incident was held at an award function, Kat almost faced wardrobe malfunction. She lifted it couple of times while performing hot song Sheila Ki Jawani sources said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X