ಮಹೇಶ್ ಭೂಪತಿಗೆ ಲಾರಾಳಂತ ಹೆಣ್ಣುಮಗು ಬೇಕಂತೆ

ಈ ವಿಷಯವನ್ನು ದೃಢೀಕರಿಸಿರುವ ದಂಪತಿ ಮಗುವಿನ ಬಗ್ಗೆ ಸಹಜವಾದ ನಿರೀಕ್ಷೆಯಲ್ಲಿದ್ದಾರೆ. ಮಹೇಶ್ ಭೂಪತಿ ವಿಶೇಷವಾಗಿ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ. "ನಾನು ಹೆಣ್ಣು ಮಗುವನ್ನು ಬಯಸುತ್ತಿದ್ದೇನೆ. ಯಾವು ಮಗುವಾದರೂ ಚಿಂತೆಯೇನೂ ಇಲ್ಲ" ಎಂದಿದ್ದಾರೆ.
ಬಾಲಿವುಡ್ ನ ಮತ್ತೊಂದು ಬೇಬಿಗೆ ಫೆಬ್ರವರಿಯ ತನಕ ಕಾಯಬೇಕು. ಅಲ್ಲಿಯ ತನಕ ಐಶೂ ಬೇಬಿ, ಅಮೀರ್ ಬೇಬಿ ಇದ್ದಾರೆ ಬಿಡಿ. ಅವರಿಗೆ ಬರುವ ಫೆಭ್ರವರಿಯಲ್ಲಿ ತಮ್ಮನೋ ತಂಗಿಯೋ ಎಂಬುದಷ್ಟೇ ಕುತೂಹಲ. (ಒನ್ ಇಂಡಿಯಾ ಕನ್ನಡ)
English summary
Lara Dutta and Mahesh Bhupathi are going to be proud parents in February and Mahesh is keeping his fingers crossed for a baby girl.


Click it and Unblock the Notifications