twitter
    For Quick Alerts
    ALLOW NOTIFICATIONS  
    For Daily Alerts

    ಮಹೇಶ್ ಭೂಪತಿಗೆ ಲಾರಾಳಂತ ಹೆಣ್ಣುಮಗು ಬೇಕಂತೆ

    |

    Lara Datta Mahesh Bhupati
    ಬಾಲಿವುಡ್ ನಲ್ಲೀಗ ಬೇಬಿಗಳದೇ ಸುದ್ದಿ. ಐಶೂ ಬೇಬಿ ನಂತರ ಅಮೀರ್ ಖಾನ್ ಮಗು ಅಜಾದ್ ರಾವ್ ಖಾನ್ ಹುಟ್ಟಿ ನಾಮಕರಣವೂ ನಡೆದಾಯಿತು. ಇದೀಗ ಇನ್ನೊಬ್ಬ ಮಾಜಿ ವಿಶ್ವಸುಂದರಿ ಲಾರಾ ದತ್ತ ಹಾಗೂ ಟೆನ್ನಿಸ್ ಆಟಗಾರ ಮಹೇಶ್ ಭೂಪತಿಗೆ ಅಪ್ಪ-ಅಮ್ಮನಾಗುವ ಸರದಿ. ಈ ದಂಪತಿಗೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಮಗುವಾಗಲಿದೆ.

    ಈ ವಿಷಯವನ್ನು ದೃಢೀಕರಿಸಿರುವ ದಂಪತಿ ಮಗುವಿನ ಬಗ್ಗೆ ಸಹಜವಾದ ನಿರೀಕ್ಷೆಯಲ್ಲಿದ್ದಾರೆ. ಮಹೇಶ್ ಭೂಪತಿ ವಿಶೇಷವಾಗಿ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ. "ನಾನು ಹೆಣ್ಣು ಮಗುವನ್ನು ಬಯಸುತ್ತಿದ್ದೇನೆ. ಯಾವು ಮಗುವಾದರೂ ಚಿಂತೆಯೇನೂ ಇಲ್ಲ" ಎಂದಿದ್ದಾರೆ.

    ಬಾಲಿವುಡ್ ನ ಮತ್ತೊಂದು ಬೇಬಿಗೆ ಫೆಬ್ರವರಿಯ ತನಕ ಕಾಯಬೇಕು. ಅಲ್ಲಿಯ ತನಕ ಐಶೂ ಬೇಬಿ, ಅಮೀರ್ ಬೇಬಿ ಇದ್ದಾರೆ ಬಿಡಿ. ಅವರಿಗೆ ಬರುವ ಫೆಭ್ರವರಿಯಲ್ಲಿ ತಮ್ಮನೋ ತಂಗಿಯೋ ಎಂಬುದಷ್ಟೇ ಕುತೂಹಲ. (ಒನ್ ಇಂಡಿಯಾ ಕನ್ನಡ)

    English summary
    Lara Dutta and Mahesh Bhupathi are going to be proud parents in February and Mahesh is keeping his fingers crossed for a baby girl.
 
    Thursday, December 15, 2011, 20:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X