ಬಚ್ಚನ್ ಪರಿವಾರವನ್ನು ಬದಿಗೊತ್ತಿದ ಮಾಧ್ಯಮ

Aishwarya Rai
ಮತ್ತೆ ಅಮಿತಾಬ್ ಕುಟುಂಬ ಹಾಗೂ ಮಾಧ್ಯಮದ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದೆ. ಅಮಿತಾಬ್ ಟ್ವಿಟ್ಟರ್ ನಲ್ಲಿ, ಮಾಧ್ಯಮ 'ಐಶೂ ಹೆರಿಗೆ' ವಿಷಯಕ್ಕೆ ಸಂಬಂಧಿಸಿದಂತೆ ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೀಡಿಯಾವನ್ನು ಟೀಕಿಸಿದ್ದಾರೆ.

ಅದಕ್ಕೆ ಸಿಟ್ಟಾಗಿರುವ ಮಾಧ್ಯಮ ಐಶ್ವರ್ಯ ರೈ ಹೆರಿಗೆ ವಿಷಯವನ್ನು ಪ್ರಕಟಿಸಬಾರದೆಂಬ ನಿರ್ಧಾರ ಕೈಗೊಂಡಿದೆ. ಬ್ರಾಡ್ ಕಾಸ್ಟ್ ಎಡಿಟರ್ಸ್ ಅಸೋಸಿಯೇಶನ್ (Broadcast Editors" Association) ಈ ನಿರ್ಧಾರ ಕೈಗೊಂಡಿದ್ದು ಕೇವಲ ರೆಡಿಫ್.ಕಾಮ್ ಮಾತ್ರ 'ಐಶ್ ಹೆರಿಗೆ ಆಚರಣೆ' ಯ ಫೋಟೋಗಳನ್ನು ಸೆವೆನ್ ಹಿಲ್ಸ್ ಆಸ್ಪತ್ರೆಗೆ ತೆರಳಿ ತೆಗೆಯಲಿದೆ.

ಉಳಿದಂತೆ ಎಲ್ಲಾ ಮಾಧ್ಯಮಗಳು ಇದರ ಫೋಟೋ ಅಥವಾ ವಿಡಿಯೋ ಮಾಡದಿರಲು ನಿರ್ಧರಿಸಿವೆ. ಐಶ್-ಅಭಿಷೇಕ್ ಮದುವೆಯ ವೇಳೆಯೂ ಇದೇ ರೀತಿ ಆಗಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಘಟನೆ ಮತ್ತೆ ಮರುಕಳಿಸಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Bachchans have insulted the media so the press have decided to boycott them and not to take pictures of pregnant Aishwarya Rai Bachchan outside the hospital. Amitabh Bachchan insulted the press through twitter
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X