ಸಲ್ಮಾನ್ ಖಾನ್ 'ರೆಡಿ' ವರ್ಷದ ಅತ್ಯುತ್ತಮ ಹಾಸ್ಯ ಚಿತ್ರ

By Mahesh

Salman Khan
ಸಲ್ಮಾನ್ ಖಾನ್ ಗೆ 2011 ಶುಭ ವರ್ಷವಾಗಿದ್ದು, ಬಾಕ್ಸಾಫೀಸ್ ನಲ್ಲಿ ಒಂದರ ಮೇಲೊಂದರಂತೆ ಚಿತ್ರಗಳು ಹಿಟ್ ಆಗುತ್ತಿದೆ.

ಜೊತೆಗೆ ಇತ್ತೀಚೆಗೆ ವೆಬ್ ತಾಣವೊಂದು ನಡೆಸಿದ ಸಮೀಕ್ಷೆ ಪ್ರಕಾರ ಸಲ್ಮಾನ್ ಖಾನ್ ಅವರ 'ರೆಡಿ' ಚಿತ್ರ ವರ್ಷದ ಶ್ರೇಷ್ಠ ಕಾಮಿಡಿ ಚಿತ್ರ ಎಂದು ಆಯ್ಕೆಗೊಂಡಿದೆ.

ಸಲ್ಮಾನ್ ಖಾನ್ ಮ್ಯಾನರೀಸಂ ಅಬಾಲವೃದ್ಧರಾಗಿಯಾಗಿ ಎಲ್ಲರಿಗೂ ಮೆಚ್ಚುಗೆಯಾಗಿದ್ದು, ಶೇ.46ಕ್ಕೂ ಅಧಿಕ ವೋಟು ಗಳಿಸಿರುವ ಅನೀಸ್ ಬಾಜ್ಮಿ ನಿರ್ದೇಶನದ 'ರೆಡಿ' ಚಿತ್ರ ಎಲ್ಲರ ಮೆಚ್ಚುಗೆ ಗಳಿಸಿದೆ.

ಉಳಿದ ಚಿತ್ರಗಳು ರೇಸ್ ನಲ್ಲಿ ತುಂಬಾ ಹಿಂದೆ ಉಳಿದಿದೆ. ದೆಹಲಿ ಬೆಲ್ಲಿ, ದೇಸಿ ಬಾಯ್ಸ್, ಯಮ್ಲ ಪಗ್ಲಾ ದಿವಾನಾ ಆಗಲಿ ಕಡಿಮೆ ಬಜೆಟ್ ನ ಪ್ಯಾರ್ ಕ ಪಂಚನಾಮ ಆಗಲಿ ಸಲ್ಮಾನ್ ಚಿತ್ರದ ಜನಪ್ರಿಯತೆಗೆ ಧಕ್ಕೆ ತಂದಿಲ್ಲ.

ಬಹುನಿರೀಕ್ಷೆ ಹೊಂದಿದ್ದ ಡಬಲ್ ಧಮಾಲ್ ಗೆ ಶೇ.5ರಷ್ಟು ಓಟ್ ಸಿಕ್ಕಿಲ್ಲ. ರ್‍ಯಾಸ್ಕಲ್ ಚಿತ್ರ ಕೂಡಾ ಅಷ್ಟಾಗಿ ಜನಪ್ರಿಯತೆ ಗಳಿಸುವಲ್ಲಿ ವಿಫಲವಾಗಿದೆ ಎಂದು ಸಮೀಕ್ಷೆ ಹೇಳುತ್ತದೆ.

More from Filmibeat

English summary
Actor Salman Khan and Asin's Ready Movie is chosen has best Bollywood comedy film in 2011 by viewers. A survey conducted by Apunkachoice suggests Ready movie directed by Anees Bazmee got more votes than Delhi Belly, Desi Boyz, Pyaar Ka Punchnama and so on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X