twitter
    For Quick Alerts
    ALLOW NOTIFICATIONS  
    For Daily Alerts

    ಹಿಂದಿ ಬಿಸಿನೆಸ್ ಮ್ಯಾನ್ ಗೆ ಅಭಿಷೇಕ್ : RGV

    By Mahesh
    |

    ತೆಲುಗಿನಲ್ಲಿ ಭರ್ಜರಿ ಹೆಸರು ಮಾಡಿದ ಬಿಸಿನೆಸ್ ಮ್ಯಾನ್ ಚಿತ್ರ ಹಿಂದಿಯಲ್ಲೂ ತಯಾರಾಗುತ್ತಿದೆ ಎಂಬ ಊಹಾಪೋಹ ಸುದ್ದಿಯನ್ನು ನಿಜ ಎಂದು ನಿರ್ಮಾಪಕ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

    ಹಿಂದಿಯಲ್ಲಿ ಅಭಿಷೇಕ್ ಬಚ್ಚನ್ ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ನಾನು ಚಿತ್ರ ನಿರ್ಮಿಸುತ್ತಿದ್ದೇನೆ ಎಂದು ರಾಮು ಟ್ವೀಟ್ ಮಾಡಿದ್ದಾರೆ.

    ಆದರೆ, ಈ ಮುಂಚೆ ಸುದ್ದಿ ಹಬ್ಬಿದಂತೆ ತೆಲುಗಿನ ಪ್ರಿನ್ಸ್ ಮಹೇಶ್ ಬಾಬು ಹಿಂದಿಯಲ್ಲಿ ನಟಿಸುತ್ತಿಲ್ಲ. ಜೊತೆಗೆ ಹಿಂದಿ ಆವೃತ್ತಿಯನ್ನು ರಾಮು ನಿರ್ದೇಶಿಸುತ್ತಾರೋ ಇಲ್ಲವೋ ಇನ್ನೂ ಸ್ಪಷ್ಟವಾಗಿಲ್ಲ.

    ಚಿತ್ರ ನಿರ್ಮಾಣದ ಬಗ್ಗೆ ಕೂಡಾ ಕ್ಲಿಯರ್ ಆಗಿ ಹೇಳಿಲ್ಲ. ಒಟ್ಟಿನಲ್ಲಿ ಆರ್ ಜಿವಿ ಬ್ಯಾನರ್ ನಲ್ಲಿ ಚಿತ್ರ ಹೊರಬರುವುದು ಮಾತ್ರ ಖಾತ್ರಿಯಾಗಿದೆ. ಆರ್ ಜಿವಿ ನಿರ್ದೇಶನಕ್ಕೆ ಇಳಿದರೆ ಪುರಿ ಜಗನ್ನಾಥ್ ನಿರ್ಮಾಪಕನ ರೋಲ್ ಮಾಡುವ ಸಾಧ್ಯತೆಯಿದೆ.

    ಸದ್ಯಕ್ಕಂತೂ ಆರ್ ಜಿವಿ 'Attacks of 26/11' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಪುರಿ ಕೂಡಾ 'ದೇವರು ಚೇಸಿನ ಮನುಷ್ಯುಲು' ಹಾಗೂ 'ಕ್ಯಾಮ್ರಾಮಾನ್ ಗಂಗಥೊ ರಾಮ್ ಬಾಬು' ಚಿತ್ರ ಕೈಲಿಟ್ಟುಕೊಂಡಿದ್ದಾರೆ. ಅಭಿಷೇಕ್ ಮಾತ್ರ ಬಿಸಿನೆಸ್ ಮ್ಯಾನ್ ಚಿತ್ರವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ.

    English summary
    Ram Gopal Verma has tweeted and confirmed the Hindi version of 'Businessman' will go on role with Puri Jaganath and Abhishek bachchan. Businessman is the remake of telugu blockbaster movie.
    Thursday, March 15, 2012, 11:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X