For Quick Alerts
  ALLOW NOTIFICATIONS  
  For Daily Alerts

  ಸನ್ನಿ ಲಿಯೋನ್, ಶೆರ್ಲಿ‌ಗೆ ಪೂನಂ ಪಾಂಡೆ ಟಾಂಗ್

  By Rajendra
  |

  ಬಾಲಿವುಡ್ ಹಾಟ್ ಬೆಡಗಿಯರಾದ ಸನ್ನಿ ಲಿಯೋನ್, ಶೆರ್ಲಿನ್ ಚೋಪ್ರಾ ಹಾಗೂ ಇಷಾ ಗುಪ್ತಾಗೆ ಟಾಂಗ್ ನೀಡಲು ಮತ್ತೊಬ್ಬ ಡಿಂಗ್ ಡಾಂಗ್ ಚೆಲುವೆ ಬರುತ್ತಿದ್ದಾರೆ. ಆಕೆ ಬೇರಾರು ಅಲ್ಲ ಅರೆ ಪೋಲಿ ನಟಿ ಎಂದೇ ಕರೆಸಿಕೊಂಡಿರುವ ಪೂನಂ ಪಾಂಡೆ.


  ಹೀರೋಯಿನ್‌ಗೊಂದು ಕಾಲ ಐಟಂ ಬೆಡಗಿಯರಿಗೊಂದು ಕಾಲ ಎಂಬಂತಾಗಿದ್ದು, ಬಾಲಿವುಡ್‌ನಲ್ಲಿ ಈಗ ಹೀರೋಯಿನ್‌ಗಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ಈಗ ಏನಿದ್ದರೂ ಐಟಂ ಗರ್ಲ್‌ಗ್ಳದ್ದೇ ಹವಾ. ಪೂನಂ ಪಾಂಡೆ ಕೂಡ ಶೀಘ್ರದಲ್ಲೇ ಬಾಲಿವುಡ್‌ ಎಂಟ್ರಿ ಕೊಡುತ್ತಿದ್ದಾರೆ.

  ಈ ಚಿತ್ರದಲ್ಲಿ ಕೆಲವೊಂದು ಬೋಲ್ಡ್ ಸೀನ್‌ಗಳು ಕಡ್ಡಾಯವಾಗಿ ಇರುತ್ತವಂತೆ. ಏಪ್ರಿಲ್ ಕೊನೆ ಅಥವಾ ಮೇ ಮೊದಲ ವಾರದಲ್ಲಿ ಈ ಬೋಲ್ಡ್ ಸೀನ್ ಅನಾವರಣವಾಗಲಿದೆಯಂತೆ. ಕೇವಲ ಬೋಲ್ಡ್ ಅಷ್ಟೇ ಅಲ್ಲ ಅಭಿನಯಕ್ಕೂ ಬೇಜಾನ್ ಅವಕಾಶವಿರುತ್ತದೆ ಎನ್ನುತ್ತಾರೆ ಪೂನಂ. ಅಲ್ಲಿಯವರೆಗೂ ಕಾದು ನೋಡೋಣ. (ಏಜೆನ್ಸೀಸ್)

  English summary
  Till date, we have learnt a lot about the bold acts by Bollywood's hot chicks like Sunny Leone, Sherlyn Chopra, Esha Gupta and many more. But, here comes the guru of all. It's none other than India's stripping sensation Poonam Pandey, who will be soon seen in her Bollywood debut film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X