ಅಕ್ಷಯ್ ಖನ್ನಾ ಜೊತೆ ಐಟಂ ಬಾಂಬ್ ವೀಣಾ ಮಲಿಕ್

ಅಕ್ಷಯ್ ಖನ್ನಾ ನಾಯಕತ್ವದ ಈ ಚಿತ್ರದಲ್ಲಿ ಅವರ ಹೆಂಡತಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಳ್ಳಲಿದ್ದಾರೆ. ಮುಗ್ಧಾ ಗೋಡ್ಸೆ
ಕಾಲ್ ಸೆಂಟರ್ ಉದ್ಯೋಗಿಯ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರ ಭ್ರಷ್ಟಾಚಾರದ ಮೇಲೆ ಬೆಳಕು ಚೆಲ್ಲಲಿದೆ ಎನ್ನಲಾಗಿದೆ. ಈ ಚಿತ್ರವನ್ನು ನಿತಿನ್ ಮನಮೋಹನ್ ನಿರ್ಮಿಸುತ್ತಿದ್ದಾರೆ.
ವೀಣಾ ಮಲಿಕ್ ಎಂಬ ಈ ಗ್ಲಾಮರ್ ಗೊಂಬೆ ನಟಿಸಲಿರುವ ಐಟಂ ಹಾಡಿಗೆ ಅಹಮ್ಮದ್ ಖಾನ್ ಕೋರಿಯೋಗ್ರಫಿ ಇದೆ. ಮಮತಾ ಶರ್ಮ ಮಾದಕ ಕಂಠ ಇದಕ್ಕಿದೆ. ಅನು ಮಲಿಕ್ ಸಂಗೀತದ ಮೋಡಿಯಲ್ಲಿ ಈ ಹಾಡು ಅರಳಿದೆ. ಇಂಥಹ ಹಾಡಿನಲ್ಲಿ ನಟಿ ವೀಣಾ ಮಲಿಕ್ ನೋಡಿದರೆ ಪ್ರೇಕ್ಷಕರು ಎಚ್ಚರ ತಪ್ಪುವುದು ಗ್ಯಾರಂಟಿ. (ಒನ್ ಇಂಡಿಯಾ ಕನ್ನಡ)
More from Filmibeat
English summary
Pakistani model-actor Veena Malik will soon be seen sizzling in an item song titled The Item Bomb Channo… for director Rumy Jaffery’s film Gali Gali Chor Hai. After refusing several dance numbers in Bollywood, this particular song caught her fancy the moment she was offered to feature in it.


Click it and Unblock the Notifications











