For Quick Alerts
  ALLOW NOTIFICATIONS  
  For Daily Alerts

  ಸೀರೆಯಲ್ಲಿ ಅಭಿಮಾನಿಗಳಿಗೆ ಪೂನಂ ಪಾಂಡೆ ಶಾಕ್

  By Rajendra
  |

  ಇಷ್ಟು ದಿನ ಫೋಟೋಗಳಲ್ಲೇ ತಮ್ಮ ಖಾಸಗಿ ಆಸ್ತಿಪಾಸ್ತಿ ಘೋಷಿಸುತ್ತಿದ್ದ ಪೂನಂ ಪಾಂಡೆ 'ಪ್ರೇಮಿಗಳ ದಿನ' ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಫೆ.14ರಂದು ಅವರು ಇನ್ಯಾವ ಅವತಾರದಲ್ಲಿ ದಿಗ್ಗನೆ ಪ್ರತ್ಯಕ್ಷರಾಗುತ್ತಾರೋ ಎಂದು ಕಾದಿದ್ದ ಅಭಿಮಾನಿಗಳಿಗೆ ಅತೀವ ನಿರಾಸೆಯಾಗಿದೆ.

  ಪ್ರೇಮಿಗಳ ದಿನಾಚರಣೆ ದಿನ ಅಭಿಮಾನಿಗಳು ಆಕೆಯ ಫೇಸ್‌ಬುಕ್‌ಗೆ ಲಗ್ಗೆ ಹಾಕಿ ತುದಿಬೆರಳಲ್ಲಿ ಕಾದು ಕುಳಿತಿದ್ದರು. ಇನ್ನೇನು ಆಗ ಬರಬಹುದು ಈಗ ಬರಬಹುದು ಎಂದು ಕಾದದ್ದೇ ಬಂತು. ಕಡೆಗೂ ಬಂತು ನೋಡಿ ಪೂನಂ ಪಾಂಡೆ ಸೀರೆ ಫೋಟೋ.

  ಮೈತುಂಬ ಬಟ್ಟೆ ಉಟ್ಟುಕೊಂಡಿದ್ದ ಪೂನಂರನ್ನು ನೋಡಿ ಆಕೆಯ ಅಭಿಮಾನಿಗಳು ಗರಬಡಿದಂತಾಗಿದ್ದರು. ವರ್ಷ ಪೂರ್ತಿ ಹುಟ್ಟುಡುಗೆಯಲ್ಲೇ ದರ್ಶನ ಭಾಗ್ಯ ನೀಡಿ ಸುದ್ದಿ ಮಾಡಿದ್ದ ಪೂನಂ ಈ ಬಾರಿ ಹೊಸ ಸೀರೆಯಲ್ಲಿ ಗಮನಸೆಳೆದಿದ್ದಾರೆ. (ಏಜೆನ್ಸೀಸ್)

  English summary
  Poonam Pandey shocked her fans on Valentines Day (February 14, 2011) in a saree. She even attended the Dream Date Facebook Contest, conducted by Diya Diamonds. One of the lucky fan got a chance to become Poonam Pandey’s valentine!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X