For Quick Alerts
  ALLOW NOTIFICATIONS  
  For Daily Alerts

  ಒದ್ದೆಮುದ್ದೆಯಾದ ಸೆಕ್ಸಿ ತಿವಾರಿ ಆದಳು ಶ್ವೇತಾಂಬರಿ

  By Mahesh
  |

  ಹಾಡುಗಳ ರೀಮಿಕ್ಸ್, ಸಿನಿಮಾ ರಿಮೇಕ್ ಇದ್ದಂತೆ ಹಳೆ ಕಾಲ ಸಿನಿಮಾ ನಟಿಯರ ಸ್ಟೈಲ್ ಕಾಪಿ ಮಾಡುವುದು ಮಾಮೂಲಿ ಕೆಲವೊಮ್ಮೆ ಅದು ನೋಡೋಕೆ ಚೆಂದ ಕಾಣುತ್ತದೆ. ಅದರಲ್ಲೂ ಈಗಿನ ಕಾಲದ ನಟಿ, ಜೀನತ್ ಅಮಾನ್ ರೀತಿ ಬಿಳಿ ತುಂಡು ಸೀರೆ ಉಟ್ಟು ಮಳೆಯಲ್ಲಿ ನೆನೆಯುತ್ತಾ ಹಾಡುತ್ತಿದ್ದಾರೆ ಪಡ್ಡೆಗಳ ಎದೆಯಲ್ಲಿ ಹಾವು ಹರಿದಾಡಿದ್ದಂತಾಗುತ್ತದೆ. ಈ ರೀತಿ ಒಂದು ಸಂಚಲನ ಉಂಟು ಮಾಡಿದ್ದಾರೆ ಶ್ವೇತಾ ತಿವಾರಿ.

  ಬಿನ್ ಬುಲಾಯೆ ಬಾರಾತಿ ಚಿತ್ರದ ದೃಶ್ಯವೊಂದರಲ್ಲಿ ಶ್ವೇತಾ ತಿವಾರಿ ಉಟ್ಟಿರುವ ಒದ್ದೆ ಮುದ್ದೆಯಾದ ಬಿಳಿ ಸೀರೆ, ಆಕೆ ನಡಿಗೆ, ಹಾವ ಭಾವವನ್ನು ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರಂತೆ. ಶ್ವೇತಾ ತಿವಾರಿ ಹಾಟ್ ಚಿತ್ರಗಳನ್ನು ಹಿಡಿದು "ಸತ್ಯಂ ಶಿವಂ ಸುಂದರಂ" ನ ಜೀನತ್ ಅಮಾನ್ ಹಾಗೂ "ರಾಮ್ ತೇರಿ ಗಂಗಾ ಮೈಲಿ" ಯ ಮಂದಾಕಿನಿ ಹೋಲಿಕೆ ಮಾಡುತ್ತಾ ಪಡ್ಡೆಗಳು ಸುಖ ಅನುಭವಿಸುತ್ತಿದ್ದಾರಂತೆ.

  ಹಿಂದಿ ಕಿರುತೆರೆ ಗ್ಲಾಮರ್ ಲುಕ್ ನೀಡಿದ ಶ್ವೇತಾ ತಿವಾರಿ, ಕಿರುತೆರೆ ರಾಣಿಯಾಗಿ ಮೆರೆದವರು. ಬಿಗ್ ಬಾಸ್ 4 ನಲ್ಲಿ ಗೆಲುವು. ನಚ್ ಬಲಿಯೆ 2 ನಲ್ಲಿ ಡ್ಯಾನ್ಸಿಂಗ್ ಝಲಕ್ ತೋರಿಸಿದ ಶ್ವೇತಾ, ತನ್ನ ಗ್ಲಾಮರ್ ಇಮೇಜ್ ಅನ್ನು ಉಳಿಸಿಕೊಂಡಿದ್ದಾರೆ. ಇಸ್ ಜಂಗಲ್ ಸೆ ಮುಜೆ ಬಚಾವೋ ರಿಯಾಲಿಟಿ ಶೋನಲ್ಲಿ ತುಂಡುಡುಗೆ ಉಟ್ಟು ಸ್ನಾನ ಮಾಡಿ ಸುದ್ದಿ ಮಾಡಿದ್ದ ಶ್ವೇತಾ ನಿಧಾನವಾಗಿ ಬಾಲಿವುಡ್ ನ ಅಂಗಳದಲ್ಲಿ ಅರಳುತ್ತಿದ್ದಾರೆ.

  English summary
  Shwetha Tiwari Does Zeenat Aman in Bin Bulaye Baarati.Movie. Shwetha draped in short white wet saree compared to Satyam Shivam Sundaram's Zeenat and Ram Teri Ganga Maili's Mandakini. TV personality-actress Shweta Tiwari bold scenes are attracting cine fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X