For Quick Alerts
  ALLOW NOTIFICATIONS  
  For Daily Alerts

  ಸನ್ನಿ ಲಿಯೋನ್‌ ಈಗ ಅಧಿಕೃತ ಭಾರತ ನಿವಾಸಿ

  By Rajendra
  |

  ವಯಸ್ಕರ ಚಿತ್ರಗಳ ತಾರೆ ಸನ್ನಿ ಲಿಯೋಜ್ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಈಗ ಆಕೆ ಅಧಿಕೃತ ಭಾರತ ನಿವಾಸಿ. ಈ ಸಂಬಂಧ ಆಕೆಗೆ ಭಾರತ ಸರ್ಕಾರ ಗುರುತಿನ ಪತ್ರವನ್ನೂ ನೀಡಿದೆ. ಭಾರತ ನಿವಾಸಿ ಎನ್ನಿಸಿಕೊಂಡಿರುವ ಬಗ್ಗೆ ಆಕೆಗೆ ಎಲ್ಲಿಲ್ಲದ ಆನಂದ, ಸಂಭ್ರಮ ಸಡಗರ ಒಟ್ಟಿಗೆ ಆಗಿದೆಯಂತೆ.


  ಈ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಆಕೆ ಟ್ವೀಟಿಸಿದ್ದು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ, "I have the greatest news today everyone!!! I am officially a resident of INDIA!!!!!! Wooohoooo."

  ಇನ್ನು ಮುಂದೆ ಇಲ್ಲೇ ಏನಾದರೂ ಮನೆಮಠ ಕಟ್ಟಿಕೊಂಡು ಸಂಸಾರ ಮಾಡುತ್ತೀರೋ ಹೇಗೆ ಎಂದು ಕೆಲವರು ಆಕೆಯನ್ನು ಕುಟುಕಿದ್ದಾರೆ. ಅದಕ್ಕೆ ಸನ್ನಿ, ಆ ರೀತಿಯ ಪ್ಲಾನ್ ಏನೂ ಇಲ್ಲ. ಮನೆ ಕಟ್ಟಿಕೊಳ್ಳುತ್ತೇನೆ ಆದರೆ ಇಲ್ಲಿ ವಾಸ ಮಾಡಲ್ಲ ಎಂದಿದ್ದಾರೆ. (ಏಜೆನ್ಸೀಸ್)

  English summary
  Actress Sunny Leone became resident of India. She tweeted on Saturday, "I have the greatest news today everyone!!! I am officially a resident of INDIA!!!!!! Wooohoooo." When contacted, she told us that she's got a resident card.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X