ಪತ್ನಿ ಜೊತೆ ಬಾಲಿ ದ್ವೀಪಗಳಲ್ಲಿ ವಿವೇಕ್ ಜಾಲಿ ರೈಡ್!

By Rajendra

ಅಬ್ಬಾ ಕಡೆಗೂ ಬಾಲಿವುಡ್ ನಟ ವಿವೇಕ್ ಒಬೆರಾಯ್ ಗಟ್ಟಿ ಮನಸು ಮಾಡಿದ್ದಾರೆ, ಪತ್ನಿ ಜೊತೆ ಹಾಯಾಗಿ ಸುತ್ತಲು! ಮದುವೆಯಾಗಿ ಆರು ತಿಂಗಳು ಕಳೆಯುತ್ತಿದ್ದರೂ ಇನ್ನೂ ಮುದ್ದಿನ ಮಡದಿ ಜೊತೆಗೆ ಹಾಯಾಗಿ ಎಲ್ಲೂ ಟ್ರಿಪ್ ಹೋಗಿ ಬಂದಿರಲಿಲ್ಲ ವಿವೇಕ್. ಈಗ ಟೈಮು ಸಿಕ್ಕಿದೆ ಅನ್ನಿಸುತ್ತದೆ.

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಮಹರಾಣಿಯ ಹಾಗೆ ಎಂದು ವಿವೇಕ್ ಪತ್ನಿಯನ್ನು ಮನೆಯಲ್ಲೇ ಕುಳಿತಿರಲು ಹೇಳಿದ್ದನೋ ಏನೋ! ಕಡೆಗೂ ಮನಸ್ಸು ಮಾಡಿ ಈಗ ಬಾಲಿ ದ್ವೀಪಗಳಲ್ಲಿ ಜಾಲಿ ರೈಡ್ ಮಾಡುತ್ತಿದ್ದಾನೆ. ಇಷ್ಟು ದಿನ ವಿವೇಕ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರಂತೆ. ಈಗ ಬಾಲಿ ದ್ವೀಪಗಳಲ್ಲಿ ರಿಲ್ಯಾಕ್ಸ್ ರಿಲ್ಯಾಕ್ಸ್.

ಈ ವಿಷಯವನ್ನು ಸ್ವತಃ ವಿವೇಕ್ ಅವರೇ ಟ್ವೀಟ್ ಮಾಡಿದ್ದು, "ಜೀವನ ಸಂಭ್ರಮದಲ್ಲಿ ತೇಲುತ್ತಿದ್ದೇನೆ" ಎಂದಿದ್ದಾರೆ. ಅಂದಹಾಗೆ ಅಕ್ಟೋಬರ್ 2010ರಂದು ಪ್ರಿಯಾಂಕಾ ಆಳ್ವ ಅವರ ಕೈಹಿಡಿದಿದ್ದರು ವಿವೇಕ್ ಒಬೆರಾಯ್. ರಾಮ್ ಗೋಪಾಲ್ ವರ್ಮಾ ಅವರ 'ರಕ್ತ ಚರಿತ್ರ' ಸರಣಿ ಚಿತ್ರಗಳ ಬಳಿಕ ಅವರು ಬೆಳ್ಳಿಪರದೆ ಮೇಲೆ ಕಾಣಿಸಲಿಲ್ಲ. (ಏಜೆನ್ಸೀಸ್)

More from Filmibeat

English summary
Actor Vivek Oberoi is off for a summer vacation in Bali with his wife Priyanka, and he is looking forward to having a relaxed time there. BLISS!!! Flying off to bali for a holiday with my wife! Been working sooo hard, needed this break. Life is gooood and I wanna celebrate!," Vivek posted on his Twitter page.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X