ಬಾಲಿವುಡ್ ಹಿರಿಯ ತಾರೆ ಶಬಾನಾಗೆ ಮೂಳೆ ಮುರಿತ

By Rajendra

Actress Shabana Azmi injured
ಬಾಲಿವುಡ್‌ನ ಹಿರಿಯ ತಾರೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಬಾನಾ ಅಜ್ಮಿ ತಮ್ಮ ತೋಳಿನ ಮೂಳೆಯನ್ನು ಮುರಿದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟಿಸಿದ್ದಾರೆ.

ಕೈ ಮೂಳೆ ಮುರಿದುಕೊಂಡಿರುವ ಕಾರಣ ತಮ್ಮ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮ ಮಿಸ್ ಆಯಿತು ಎಂದು ತುಂಬಾ ಬೇಜಾರಿನಲ್ಲಿ ಹೇಳಿಕೊಂಡಿದ್ದಾರೆ. ಶಬಾನಾ ಅವರು ತಮ್ಮ ವೈವಿಧ್ಯಭರಿತ ಪಾತ್ರಗಳಿಂದ ಗುರುತಿಸಿಕೊಂಡಿದ್ದಾರೆ.

'ಫೈರ್', 'ಮಾರ್ರಿಂಗ್ ರಾಗ' ಮತ್ತು 'ಸಾಜ್' ಚಿತ್ರಗಳು ಶಬಾನಾ ಅಭಿನಯದ ಇತ್ತೀಚಿನ ಚಿತ್ರಗಳು. ಅರುವತ್ತೊಂದರ ವಯೋಮಾನದ ಶಬಾನಾ ಅವರಿಗೆ ಹೀಗಾಗಬಾರದಿತ್ತು ಎಂಬುದು ಅವರ ಅಭಿಮಾನಿಗಳು ಖೇದ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಶಬಾನಾ ಚೇತರಿಕೊಳ್ಳಲಿ ಎಂದು ಹಾರೈಸಿದ್ದಾರೆ. (ಎಜೆನ್ಸೀಸ್)

More from Filmibeat

English summary
Bollywood actress Shabana Azmi has fractured her shoulder. Have fractured my shoulder and need surgery! Disappointed aboutt missing out on wedding but things without remedy should also be without regard," Shabana posted on her twitter account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X