ಮುಂಬೈನಲ್ಲಿ ಪಾಕ್ ನಟಿ ವೀಣಾ ಮಲಿಕ್ ಮಿಸ್ಸಿಂಗ್

ಈ ಸುದ್ದಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ವೀಣಾ ಮಲಿಕ್ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. "ವೀಣಾ ಮಲಿಕ್ ತಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಕಳೆದ ಎರಡು ದಿನಗಳಿಂದ ತೀವ್ರ ಖಿನ್ನರಾಗಿದ್ದರು" ಎಂದಿದ್ದಾರೆ ಚಿತ್ರದ ನಿರ್ದೇಶಕ ಹೇಮಂತ್ ಮಧುರ್‌ಕರ್.
ಇತ್ತೀಚೆಗೆ ಪುರುಷರ ಮ್ಯಾಗಜಿನ್ ಎಫ್‍ಎಚ್‍ಎಂಗೆ ವೀಣಾ ಮಲಿಕ್ ಬೆತ್ತಲೆ ಪೋಸ್ ನೀಡಿದ್ದರು. ಪಾಕಿಸ್ತಾನದಿಂದ ಆಕೆಗೆ ಆಗಾಗ ಬೆದರಿಕೆ ಕರೆಗಳು ಬರುತ್ತಿದ್ದವು. ಆದರೆ ವೀಣಾ ಮಾತ್ರ ತಮ್ಮ ನಗ್ನ ಚಿತ್ರಗಳು ಮಾತ್ರ ಅಸಲಿಯಲ್ಲ ನಕಲಿ ಎಂದಿದ್ದರು. ಎಫ್‌ಎಚ್‌ಎಂ ಹಾಗೂ ವೀಣಾ ಪರಸ್ಪರ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. (ಏಜೆನ್ಸೀಸ್)
More from Filmibeat
English summary
Pakistani actress Veena Malik is missing from sets of Mumbai 125 kilometers. Sources claims that, Pakistan actress Veena Malik was shooting for a film 'Mumbai 125 km', her phone switched off, she is missing say production unit staff.


Click it and Unblock the Notifications











