For Quick Alerts
  ALLOW NOTIFICATIONS  
  For Daily Alerts

  ಮತ್ತೆ ರಣಬೀರ್-ದೀಪಿಕಾ ನಡುವೆ ಕುಚ್ ಕುಚ್?

  |

  ಒಂದಾನೊಂದು ಕಾಲದ ಪ್ರೇಮಿಗಳಾದ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಮತ್ತೆ ಸುದ್ದಿಯಾಗುತ್ತಿದ್ದಾರೆ . ಬಹಳಷ್ಟು ವರ್ಷ ಲವ್ ಮಾಡಿ ಕೆಲವು ವರ್ಷಗಳ ಹಿಂದೆ ಬ್ರೇಕ್ ಆಗಿದ್ದ ಈ ಜೋಡಿಯ ಸಂಬಂಧ ಸಂಪೂರ್ಣವಾಗಿ ಮುರಿದು ಬಿದ್ದಿತ್ತು. ಇದೀಗ ಮತ್ತೆ ಒಂದಾಗುವ ಮಟ್ಟಕ್ಕೆ ಬಂದು ನಿಂತಿದೆ.

  ಇತ್ತೀಚಿಗೆ ನಡೆದ ರೋಹಿತ್ ಧವನ್ ಮದುವೆ ಪಾರ್ಟಿಯಲ್ಲಿ ಈ ಇಬ್ಬರೂ ಮತ್ತೆ ಮಾತನಾಡಿಕೊಂಡರು, ಕ್ಲೋಸ್ ಆಗಿ ಅದೇನೋ ಸಂಭಾಷಣೆ ನಡೆಸುತ್ತಿದ್ದರು. ಒಟ್ಟೊಟ್ಟಿಗೆ ಓಡಾಡಿಕೊಂಡಿದ್ದ ಈ ಜೋಡಿಯನ್ನು ನೋಡಿ ಎಲ್ಲರೂ ಆಶ್ಚರ್ಯಭರಿತರಾದರು. ಅವರಿಬ್ಬರೂ ಹಳೆಯದನ್ನೆಲ್ಲ ಮರೆತಂತೆ ಕಾಣಿಸುತ್ತಿದ್ದರು.

  ಇಬ್ಬರಿಗೂ ಈಗ ಈ ಮೊದಲು ತಾವು ಮಾಡಿದ ತಪ್ಪು ಅರಿವಾದಂತಿದೆ. ಮೊದಲಿಗಿಂತ ಹೆಚ್ಚು ಇಬ್ಬರಿಗೂ ವಯಸ್ಸಾಗಿದೆ, ತಿಳುವಳಿಕೆ ಬಂದಿದೆ. ಇಬ್ಬರೂ ಈಗ ಮದುವೆಯಾಗಲು ಯೋಚನೆ ಮಾಡಿದ್ದಾರಾ ಎಂಬುದು ಎಲ್ಲರ ಪ್ರಶ್ನೆ. ಆದರೆ ಅದನ್ನು ಅವರೇ ಹೇಳಬೇಕು. ಅವರ ಅಭಿಮಾನಿಗಳಿಗಂತೂ ಇಬ್ಬರೂ ಒಟ್ಟಿಗಿರುವುದನ್ನು ನೋಡಿ ಖುಷಿಯಾಗಿದೆ. (ಏಜೆನ್ಸೀಸ್)

  English summary
  As rumours about Deepika Padukone and Ranbir Kapoor having patched up once again are doing the rounds, we wonder if Deepika and Ranbir were to reunite, would their relationship be forever.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X